ಬೆಂಗಳೂರು (ಅ. 09)  ಶಾಲೆ ಆರಂಭ ಮಾಡಬೇಕೆ? ಬೇಡವೇ? ಎಂಬ  ಬಹುದೊಡ್ಡ ಚರ್ಚೆ ನಡೆದು ಕೊನೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆಯನ್ನು ನೀಡಿದ್ದಾರೆ. ನಮಗೆ ಮಕ್ಕಳ ಆರೋಗ್ಯವೇ ಮುಖ್ಯ ಸದ್ಯಕ್ಕೆ ಶಾಲೆ ಆರಂಭದ ಯೋಚನೆ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಶಾಲೆ ಆರಂಭ ಬೇಡವೇ ಬೇಡ ಎಂಬ ಅಭಿಪ್ರಾಯ ಆಡಳಿತದಲ್ಲಿರುವ ಬಿಜೆಪಿಯ ಮುಖಂಡರಿಂದಲೂ ವ್ಯಕ್ತವಾಗಿದೆ. ಹಾಗಾದರೆ ಯಾವ  ನಾಯಕರು ಏನು ಹೇಳಿದರು ನೋಡಿಕೊಂಡು ಬರೋಣ 'ಆರೋಗ್ಯವೇ ಭಾಗ್ಯ, ಶಾಲೆ ಬೇಡ ಎಂಬ ಮಾತನ್ನು ಎಲ್ಲರೂ ಪುನರ್ ಉಚ್ಚಾರ ಮಾಡಿದ್ದಾರೆ.

"

"

 

"

"

"

 

"