ಮೇಷ - ಕಾರ್ಯ ಸ್ಥಳದಲ್ಲಿ ವಿಶೇಷ ಸ್ಥಾನಮಾನ, ಸೈನಿಕರಿಗೆ-ಪೊಲೀಸರಿಗೆ ವಿಶೇಷ ಬಲ, ಕೃಷ್ಣನಿಗೆ ತುಳಸಿ ಸಮರ್ಪಿಸಿ

ವೃಷಭ - ಯಜ್ಞಯಾಗಾದಿಗಳನ್ನು ಮಾಡುವ ಮನಸ್ಸು, ಧರ್ಮ ಕಾರ್ಯಗಳಿಗಾಗಿ ಹೋರಾಟ, ಸ್ತ್ರೀಯರ ಸಲುವಾಗಿ ಕಲಹ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಮಿಥುನ - ಗಾಯಗಳಾಗುವ ಸಾಧ್ಯತೆ, ಮೈ-ಕೈ ತರಚಿಕೊಳ್ಳುವ ದಿನ, ಘರ್ಷಣೆಗಳಾಗುವ ಸಾಧ್ಯತೆ, ಕ್ಷೀರ-ಅಕ್ಕಿ ದಾನ ಮಾಡಿ

ಕಟಕ - ನಷ್ಟ ಸಂಭವವಾಗುವ ದಿನ, ಎಚ್ಚರಿಕೆ ಇರಲಿ, ಮಿಶ್ರಫಲ, ಚಂದ್ರಪೀಡಾಪರಿಹಾರ ಸ್ತೋತ್ರ ಪಠಿಸಿ

ಈ ರಾಶಿಯವರಿಗೆ ಕೊರೋನಾ ಭಾರಿ ಡೇಂಜರು!

ಸಿಂಹ - ಸಾಲ ಮಾಡಬೇಡಿ, ಓಡಾಟದಲ್ಲಿ ಎಚ್ಚರಿಕೆ ಇರಲಿ, ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ, ಋಣಮೋಚನ ಮಂಗಲ ಸ್ತೋತ್ರ ಪಠಿಸಿ

ಕನ್ಯಾ - ಉತ್ತಮ ಫಲಗಳಿದ್ದಾವೆ, ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಎಚ್ಚರಿಕೆ ಇರಲಿ, ಸಮಾಧಾನದಿಂದ ಆಲೋಚನೆ ಮಾಡಿ, ನಾರಾಯಣ ಸ್ಮರಣೆ ಮಾಡಿ

ತುಲಾ - ವಾಹನ ಖರೀದಿಗೆ ಅವಕಾಶ, ಉದ್ಯೋಗದಲ್ಲಿ ಸ್ಥಿರತೆ, ಗೇಹ ಸೌಖ್ಯ, ಉನ್ನತ ಶಿಕ್ಷಣ ಅಭ್ಯಾಸಿಗರು ಎಚ್ಚರವಾಗಿರಬೇಕು, ಲಕ್ಷ್ಮೀ ಶ್ರೀನಿವಾಸ ದರ್ಶನ ಮಾಡಿ

ವೃಶ್ಚಿಕ - ಉತ್ಸಾಹ ಶಕ್ತಿ ಹೆಚ್ಚಲಿದೆ, ಸಾಹಸ ಕಾರ್ಯಗಳಲ್ಲಿ ಸಿದ್ಧಿ, ಅಗ್ನಿ ಸಂಬಂಧಿ ಕೆಲಸಗಾರರಿಗೆ ಶುಭಫಲ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಸೆಲೆಬ್ರಿಟಿಗಳೇಕೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಶ್ಲೇಷ ಬಲಿ ಮಾಡಿಸ್ತಾರೆ?

ಧನುಸ್ಸು - ಧನ ಸಮೃದ್ಧಿ, ಹೋಟೆಲ್ ಉದ್ದಿಮೆದಾರರಿಗೆ ಉತ್ತಮ ಫಲ, ಹಣ ಸಮೃದ್ಧಿ, ಲಾಭದ ದಿನ, ಶಿವ-ಶಕ್ತಿಯರ ಪ್ರಾರ್ಥನೆ ಮಾಡಿ

ಮಕರ - ರುಚಕ ಯೋಗ, ಶಶ ಯೋಗದ ಫಲ, ಉತ್ತಮ ಫಲಗಳಿದ್ದಾವೆ, ಆಹಾರದಲ್ಲಿ ವ್ಯತ್ಯಾಸವಾಗಬಹುದು, ಎಚ್ಚರಿಕೆ ಇರಲಿ, ನವಗ್ರಹ ಪೀಡಾಪರಿಹಾರ ಸ್ತೋತ್ರ ಹೇಳಿಕೊಳ್ಳಿ

ಕುಂಭ - ಉತ್ತಮ ಕಾರ್ಯಗಳಿಗೆ ಹಣವಿನಿಯೋಗ, ಸಹೋದರರಿಂದ ಸಹಕಾರ, ಕೆಲ ಅವಕಾಶಗಳು ತಪ್ಪುವ ಸಾಧ್ಯತೆ ಇದೆ, ವಾಕ್ ಸರಸ್ವತಿ ಪ್ರಾರ್ಥನೆ ಮಾಡಿ

ಮೀನ - ಲಾಭದ ದಿನ, ಉತ್ತಮ ಫಲಗಳಿರುವ ದಿನ, ದಾಂಪತ್ಯದಲ್ಲಿ ಕೊಂಚ ಏರುಪೇರು, ಲಕ್ಷ್ಮೀ ನಾರಾಯಣರ ಪ್ರಾರ್ಥನೆ ಮಾಡಿ