ಮೇಷ - ಮಕ್ಕಳಿಂದ ನಷ್ಟ ಸಂಭವ, ಸಹೋದರರಿಗಾಗಿ ಹಣನಷ್ಟ, ಆರೋಗ್ಯದಲ್ಲಿ ನಷ್ಟ, ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಜೇನು ಅಭಿಷೇಕ ಮಾಡಿಸಿ

ವೃಷಭ - ಲಾಭ ಸಮೃದ್ಧಿ, ಆರೋಗ್ಯದ ಕಡೆ ಗಮನವಿರಲಿ, ಸ್ತ್ರೀಯರಿಂದ ನಷ್ಟ, ಅಕ್ಕಿ ದಾನ ಮಾಡಿ

ಮಿಥುನ - ಉತ್ಕೃಷ್ಟ ಫಲಗಳಿದ್ದಾವೆ, ಕಾರ್ಯ ಸಾಧನೆಯ ದಿನ, ಪ್ರತಿಭಾಶಕ್ತಿ ಜಾಗೃತವಾಗುತ್ತದೆ, ಶತ್ರುಗಳ ಕಾಟ, ಕೃಷ್ಣ ಪ್ರಾರ್ಥನೆ ಮಾಡಿ

ಕಟಕ - ಆರೋಗ್ಯದಲ್ಲಿ ವ್ಯತ್ಯಾಸ, ಬಾಲಾರಿಷ್ಟ ಶಾಂತಿ ಮಾಡಿಸಿ, ಸಂಗಾತಿಯಿಂದ ಸಹಕಾರ, ಮಿಶ್ರಫಲಗಳಿದ್ದಾವೆ, ಚಂದ್ರಪೀಡಾ ಪರಿಹಾರ ಸ್ತೋತ್ರ ಪಠಿಸಿ

ಗೋಡೆ ಅಂದ ಹೆಚ್ಚಿಸುವ ಗಡಿಯಾರಕ್ಕೂ ಇದೆ ವಾಸ್ತು ನಂಟು!

ಸಿಂಹ - ಹಣನಷ್ಟ, ಆರೋಗ್ಯದಲ್ಲಿ ವ್ಯತ್ಯಾಸ, ಇಷ್ಟ ವಸ್ತು ನಷ್ಟವಾಗುವ ಸಾಧ್ಯತೆ, ಬುದ್ಧಿಶಕ್ತಿ ಕುಂಠಿತವಾಗುತ್ತದೆ, ಲಕ್ಷ್ಮೀನಾರಾಯಣರ ದರ್ಶನ ಮಾಡಿ

ಕನ್ಯಾ - ಲಾಭಕ್ಕಾಗಿ ಕಲಹ ಸಂಭವ, ಗುರು-ಹಿರಿಯರ ಮಾರ್ಗದರ್ಶನ ಪಡೆಯಿರಿ, ದಾಂಪತ್ಯದಲ್ಲಿ ಎಚ್ಚರಿಕೆ ಇರಲಿ, ರಾಮ ನಾಮ ಜಪಿಸಿ

ತುಲಾ - ಕಾರ್ಯದಲ್ಲಿ ವಿಳಂಬ, ಮಕ್ಕಳಿಂದ ಸಹಕಾರ, ಮಿಶ್ರಫಲ, ಸಂಗಾತಿಯಿಂದ ಸಹಕಾರ, ಆರೋಗ್ಯದಲ್ಲಿ ವ್ಯತ್ಯಾಸ, ಆದಿತ್ಯ ಹೃದಯ ಪಠಿಸಿ

ವೃಶ್ಚಿಕ - ಅಸಮಧಾನದ ದಿನ, ನೀರಿಗೆ ತೊಂದರೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಧನ ಸಮೃದ್ಧಿ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಈ ಸ್ಮಾರ್ಟ್ ಐಡಿಯಾ ಪಾಲಿಸಿ ಮನೆ ಚಿಕ್ಕದೆಂಬ ಚಿಂತೆ ಬಿಡಿ
ಧನುಸ್ಸು - ಶುಭಫಲಗಳಿರುವ ದಿನ, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ಸೂರ್ಯ ಪ್ರಾರ್ಥನೆ ಮಾಡಿ

ಮಕರ - ಆಹಾರ ವ್ಯತ್ಯಾಸ, ಹೊರಗಡೆ ಊಟ ಮಾಡುವುದರಿಂದ ತೊಂದರೆ, ಸಹೋದರರಲ್ಲಿ ಭಿನ್ನಾಭಿಪ್ರಾಯ, ಸ್ತ್ರೀಯರಿಂದ ಸಮಾಧಾನ, ಆದಿತ್ಯ ಹೃದಯ ಪಠಿಸಿ

ಕುಂಭ - ಆರೋಗ್ಯದಲ್ಲಿ ಗಂಭೀರ ವ್ಯತ್ಯಾಸ, ಆಹಾರದಲ್ಲಿ ಎಚ್ಚರಿಕೆ ಇರಲಿ, ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ, ಚಂದ್ರ ಪ್ರಾರ್ಥನೆ ಮಾಡಿ

ಮೀನ - ಸಮೃದ್ಧಿಯ ದಿನ, ಮನಸ್ಸಿಗೆ ಅಸಮಧಾನ, ಉತ್ತಮ ಫಲಗಳೂ ಇದ್ದಾವೆ, ಕಾರ್ಯ ಸಿದ್ಧಿ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ