ಮೇಷ- ಕುಟುಂಬದಲ್ಲಿ ಸ್ತ್ರೀಯರಿಂದ ಸಮಾಧಾನ, ಮಕ್ಕಳಿಂದ ಕಿರಿಕಿರಿ, ಚಂದ್ರನ ಉಪಾಸನೆ ಮಾಡಿ, ಪಿತೃದೇವತೆಗಳ ಆರಾಧನೆ ಮಾಡಿ

ವೃಷಭ - ಮಾನಸಿಕ ಸಂಕಟ, ಬೇಸರದ ದಿನ, ಪ್ರಯಾಣ ಬೇಡ, ಶ್ರೀಚಕ್ರ ಆರಾಧನೆ ಮಾಡಿ, ಚಂದ್ರನ ಪ್ರಾರ್ಥನೆ ಮಾಡಿ

ಮಿಥುನ - ಗಂಟಲು ನೋವು ಸಾಧ್ಯತೆ, ದಂಪತಿಯಲ್ಲಿ ಆರೋಗ್ಯ ವ್ಯತ್ಯಾಸ, ಆಹಾರದಲ್ಲಿ ವ್ಯತ್ಯಾಸ, ಚಂದ್ರನ ಉಪಾಸನೆ, ಶಿವಾರಾಧನೆ ಮಾಡಿ

ಕಟಕ - ಹಣಕಾಸಿನ ವಿಚಾರಕ್ಕೆ ಘರ್ಷಣೆಗಳಾಗುವ ಸಾಧ್ಯತೆ ಇದೆ, ಮಾತಿನಲ್ಲಿ  ನಿಗ್ರಹವಿರಲಿ, ದಂಪತಿಗೆ ಆರೋಗ್ಯದಲ್ಲಿ ತೊಂದರೆ, ಆದಿತ್ಯ ಹೃದಯ ಪಠಿಸಿ

ವಾರ ಭವಿಷ್ಯ: ಈ ರಾಶಿಯವರಿಗೆ ಭಾರೀ ಧನಾಗಮನ, ಉಳಿದ ರಾಶಿ?

ಸಿಂಹಹ - ಮನಸ್ಸಿನ ಚಾಂಚಲ್ಯ, ಸಂಗಾತಿಯಿಂದ ಸಹಕಾರ, ಈಶ್ವರ ಪ್ರಾರ್ಥನೆ ಮಾಡಿ

ಕನ್ಯಾ - ಆರೋಗ್ಯದ ಕಡೆ ಗಮನ ಕೊಡಿ, ನಷ್ಟ ಸಂಭವ ಸಾಧ್ಯತೆ, ವಸ್ತು ಕಳೆದುಕೊಳ್ಳುವ ಸಾಧ್ಯತೆ ಇದೆ, ಮಕ್ಕಳಿಂದ ಕೊಂಚ ಬೇಸರ, ಗುರು ಪ್ರಾರ್ಥನೆ ಮಾಡಿ

ತುಲಾ - ಶುಭಫಲದ ದಿನ, ಸಮಾಧಾನದ ದಿನ, ಸ್ವಲ್ಪ ಎಚ್ಚರಿಕೆ ಇರಲಿ, ಗುರು ಪ್ರಾರ್ಥನೆ ಮಾಡಿ

ವೃಶ್ಚಿಕ - ಉತ್ಸಾಹ ಶಕ್ತಿ ಇರಲಿದೆ, ಮನಸ್ಸಿಗೆ ಚೌಕಟ್ಟು ಹಾಕಿಕೊಳ್ಳಿ, ಚಂದ್ರನ ಉಪಾಸನೆ ಮಾಡಿ

ವಿವಾಹವಾಗಲು ಚೆನ್ನಾಗಿರಬೇಕು ಈ ಮೂರು ಗ್ರಹಗಳು!

ಧನುಸ್ಸು - ಆರೋಗ್ಯದ ಕಡೆ ಗಮನವಿರಲಿ, ಧ್ಯಾನಕ್ಕೆ ಅಡ್ಡಿ ಕುಟುಂಬದವರೊಂದಿಗೆ ಚೌಕಟ್ಟಿನ ಮಾತುಕತೆ ಇರಲಿ, ಈಶ್ವರ ಪ್ರಾರ್ಥನೆ ಮಾಡಿ

ಮಕರ - ಮನಸ್ಸಿಗೆ ಗೊಂದಲ ಇರಲಿದೆ, ಆರೋಗ್ಯದಲ್ಲಿ ವ್ಯತ್ಯಯ, ಸ್ತ್ರೀಯರು ಎಚ್ಚರವಾಗಿರಬೇಕು, ಶಿವ ಕವಚ ಪಠಿಸಿ

ಕುಂಭ - ಸಂಗಾತಿ ಮಿತ್ರರಲ್ಲಿ ಎಚ್ಚರಿಕೆ ಇರಲಿ, ಅಸಮಧಾನ ಇರಲಿದೆ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಮೀನ - ಸ್ತ್ರೀಯರು ಆರೋಗ್ಯದ ಕಡೆ ಗಮನ ಹರಿಸಿ, ಹೊರಗೆ ಹೋಗದೆ ದುರ್ಗಾ ಪ್ರಾರ್ಥನೆ ಮಾಡಿ