Asianet Suvarna News Asianet Suvarna News

ಅತ್ಯಾಚಾರ ಪ್ರಕರಣದಲ್ಲಿ ಹಿರಿಯ ನಟನ ಪುತ್ರ ಅಂದರ್!

ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿಯನ್ನು ಹೊಟೇಲ್‌ಗೆ ಕರೆದುಕೊಂಡು ಹೋಗಿ, ರೇಪ್ ಮಾಡಿ, ವೀಡಿಯೋ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಹಿರಿಯ ನಟನ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ. ಯಾರದು, ಆಗಿದ್ದೇನು?

Tollywood suryakanth son vijay harish arrested on charge of rape
Author
Bangalore, First Published Mar 7, 2020, 3:04 PM IST

ಈಗಷ್ಟೇ ಚಿತ್ರರಂಗದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಿರುವ ಹಿರಿಯ ಕಲಾವಿದ ಸೂರ್ಯಕಾಂತ್ ಪುತ್ರ ವಿಜಯ್ ಹರೀಶ್‌, 20 ವರ್ಷದ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪ ಎದುರಿಸುತ್ತಿದ್ದಾರೆ. 

ವಿಜಯ್ ಹರೀಶ್ ಹಲವು ವರ್ಷಗಳಿಂದ ಯುವತಿಯೊಬ್ಬರನ್ನು ಪ್ರೀತಿಸುತ್ತಿದ್ದರು. ಇಬ್ಬರೂ ಜನವರಿ 2ರಂದು ಹೊಲೇಟ್‌ವೊಂದರಲ್ಲಿ ರೂಂ ಮಾಡಿಕೊಂಡಿದ್ದರದು. ಈ ವೇಳೆ ಜ್ಯೂಸ್‌ನಲ್ಲಿ ಮತ್ತು ಬರುವ ಮಾತ್ರ ಬೆರೆಸಿ, ಯುವತಿ ಮೇಲೆ ವಿಜಯ್ ಹರೀಶ್‌ ಅತ್ಯಾಚಾರವೆಸಗಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ಇದರ ವಿಡಿಯೋ ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡುವುದಾಗಿ ಬ್ಲ್ಯಾಕ್ ಮೇಲ್ ಸಹ ಮಾಡುತ್ತಿದ್ದರಂತೆ!

ಪತ್ನಿಯ ಜೊತೆ ಅಕ್ರಮ ಸಂಬಂಧ: ಪ್ರಶ್ನಿಸಿದ ಗಂಡನ ಮೇಲೆ ನಾಯಿ ಛೂ ಬಿಟ್ಟ ಪ್ರಿಯಕರ!

ಚೆನ್ನೈ ನಿವಾಸಿ ಆಗಿರುವ 20 ವರ್ಷದ ಯುವತಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುವೊಟ್ಟಿಯರ್‌ ಮಹಿಳಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಮಾರ್ಚ್‌ 6ರಂದು ಪೊಲೀಸರು ಹರೀಶ್‌ರನ್ನು ಬಂಧಿಸಿದ್ದಾರೆ. ಹರೀಶ್‌ ವಿರುದ್ಧ ಐಪಿಎಸ್ ಸೆಕ್ಷನ್‌ 328, 354B, 354C ಹಾಗೂ 376ರ ಅಡಿ ದೂರು ದಾಖಲಾಗಿದೆ.

Follow Us:
Download App:
  • android
  • ios