Asianet Suvarna News Asianet Suvarna News

ಗಂಗಾವತಿ: ವಿವಾಹಿತ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ

* ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ ನಡೆದ ಘಟನೆ
* 30 ವರ್ಷದ ವಿವಾಹಿತ ಮಹಿಳೆ ಅತ್ಯಾಚಾರಕ್ಕೆ ಯತ್ಯ
* ಆರೋಪಿಯನ್ನ ಬಂಧಿಸಿದ ಪೊಲೀಸರು

Person Attempt to Rape on Married Woman at Gangavati in Koppal grg
Author
Bengaluru, First Published Jun 28, 2021, 9:22 AM IST

ಗಂಗಾವತಿ(ಜೂ.28): ವಿವಾಹಿತ ಮಹಿಳೆ ಮೇಲೆ ಯುವಕನೋರ್ವ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ ನಡೆದಿದೆ. 

30 ವರ್ಷದ ವಿವಾಹಿತ ಮಹಿಳೆ ಗುಂತಕಲ್‌ ಕ್ಯಾಂಪಿನ ಬಳಿ ಬಹಿರ್ದೆಸೆಗೆ ಹೋಗಿದ್ದ ಸಂದರ್ಭದಲ್ಲಿ ಅದೇ ಗ್ರಾಮದ ದುರ್ಗಾರಾವ್‌ ನಾಗೇಶ್ವರರಾವ (37) ಎನ್ನುವಾತ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

15 ವರ್ಷದ ಬಾಲಕಿ ಮೇಲೆ ಹಲವಾರು ಸಾರಿ ಎರಗಿದ ಕಾಮುಕ ಇನ್ಸ್‌ಪೆಕ್ಟರ್‌

ಮಹಿಳೆಯ ಅತ್ಯಾಚಾರಕ್ಕೆ ಯತ್ನಿಸುತ್ತಿದ್ದ ಸಂದರ್ಭದಲ್ಲಿ ಮಹಿಳೆ ಕೂಗಿದ್ದರಿಂದ ಜನರು ಬಂದು ಯುವಕನನ್ನು ಥಳಿಸಿದ್ದಾರೆ. ಯುವಕನನ್ನು ಬಂಧಿಸಿದ್ದರು, ಗಂಗಾವತಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ  ಎಂದು ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ ತಿಳಿಸಿದ್ದಾರೆ.
 

Follow Us:
Download App:
  • android
  • ios