ಬಂದಾ(ನ.  08)  ಪದವಿ ಓದುತ್ತಿದ್ದ  22  ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಹತ್ತಿರದ ಸಂಬಂಧಿ ಯಾರಿಗಾದರೂ ತಿಳಿಸಿದರೆ ವಿಡಿಯೋ ಹರಿಯಬಿಡುವುದಾಗಿ ಬೆದರಿಕೆ ಹಾಕಿದ್ದಾನೆ.

ಮನೆಯಲ್ಲಿ ನಿದ್ರೆ ಮಾಡುತ್ತಿದ್ದ ವಿದ್ಯಾರ್ಥಿನಿ ಮೇಲೆ ಕಾಮಾಂಧ ಎರಗಿದ್ದಾನೆ. ಈ ವೇಳೆ ಹುಡುಗಿ ವಿರೋಧ ವ್ಯಕ್ತಪಡಿಸಿದ್ದಾಳೆ. ಬಾಯಿ ಬಿಟ್ಟರೆ ಈಗ ಇರುವ ವಿಡಿಯೋವನ್ನೇ ಹರಿಯಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.

ಪಾರ್ಕಿಂಗ್ ಲಾಟ್ ನಲ್ಲೇ ಮಹಿಳೆ ಮೇಲೇರಗಿದ ಕಾಮಾಂಧರು

ಮನೆಯಲ್ಲಿಯೇ ನಿದ್ರಿಸುತ್ತಿದ್ದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿದ್ದಾನೆ.  ವಿದ್ಯಾರ್ಥಿನಿ ಮನೆಗೆ ಪದೇ ಪದೇ ಬರುತ್ತಿದ್ದ  25  ವರ್ಷದ ವ್ಯಕ್ತಿ ಇಂಥ ಕೆಲಸ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರ ಪ್ರದೇಶದದಲ್ಲಿ ಮೇಲಿಂದ ಮೇಲೆ ಇಂಥ ಘಟನೆಗಳು ನಡೆಯುತ್ತಲೇ ಇವೆ .   ಹತ್ರಾಸ್ ಘಟನೆ ನಂತರ ಜಾಗೃತಿ ಮೂಡಿಸಿ ಎಚ್ಚರಿಕೆ ನೀಡಿದ್ದರೂ ಕಾಮಾಂಧರು ಮಾತ್ರ ಬುದ್ಧಿ ಕಲಿತಿಲ್ಲ.