ಅಹಮದಾಬಾದ್ (ನ. 13) 13  ವರ್ಷದ ಬಾಲಕಿ ಮಗುವಿಗೆ ಜನ್ಮನೀಡಿದ್ದಾಳೆ.  ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಆರೋಪದ ಮೇಲೆ ಜಮೀನಿನ ಮಾಲೀಕನನ್ನು ಬಂಧಿಸಲಾಗಿದೆ.

ಗುಜರಾತ್‌ನ ಜಮ್ನಾಗರ ಜಿಲ್ಲೆಯ ಆಸ್ಪತ್ರೆಯಲ್ಲಿ 13 ವರ್ಷದ ಬಾಲಕಿ ಮಗುವನ್ನು ಹೆರಿಗೆಯಾಗಿದೆ.  ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಅನೇಶ್ ಕಲುಭಾಯ್ ಭುರಿಯಾ ಎಂಬಾತನನ್ನು ಬಂಧಿಸಲಾಗಿದೆ.

ಮಾವನೊಂದಿಗೆ ಮಂಚ ಏರಿದ್ದಳು.. ಹೆಂಡತಿ ಹಾದರ ಕಣ್ಣಾರೆ ಕಂಡ ಗಂಡ

ಬಾಲಕಿ ಮಗುವಿಗೆ ಜನ್ಮ ನೀಡಿದ ನಂತರ ಪೊಲೀಸರು ವಿಚಾರಣೆ ಮಾಡಿದಾಗ ಏಳು ತಿಂಗಳ ಹಿಂದೆ ಬಾಲಕಿ ಮೇಲೆ ಹೊಲದಲ್ಲಿ ಅತ್ಯಾಚಾರ ಮಾಡಿದ್ದು ಗೊತ್ತಾಗಿದೆ.   ಮಾಲೀಕನೊಬ್ಬ ಮೂರು ಸಾರಿ ಅತ್ಯಾಚಾರ ಮಾಡಿದ್ದು ವಿಚಾರಣೆ ವೇಳೆ ಗೊತ್ತಾಗಿದೆ.

ಉತ್ತರ ಪ್ರದೇಶದದಲ್ಲಿ ಮೇಲಿಂದ ಮೇಲೆ ಅತ್ಯಾಚಾರದ ಪ್ರಕರಣಗಳು ವರದಿಯಾಗಿದ್ದು ದೊಡ್ಡ ಸುದ್ದಿಯಾಗಿತ್ತು. ಹತ್ರಾಸ್  ಪ್ರಕರಣದ ವಿರುದ್ಧ ಇಡೀ ದೇಶದಲ್ಲಿಯೇ ಪ್ರತಿಭಟನೆಗಳು  ಎದುರಾಗಿದ್ದವು.