ಬೈಕ್ ಟಚ್‌  ನೆಪ.. ಶಿವಮೊಗ್ಗದಲ್ಲಿ ಯುವಕನ ಬರ್ಬರ ಹತ್ಯೆ

* ಕ್ಷುಲ್ಲಕ ಕಾರಣಕ್ಕೆ ಹಾಡಹಗಲೇ ಮರ್ಡರ್
* ಚಾಕುವಿನಿಂದ ಇರಿದು ಯುವಕನ ಕೊಲೆ
* ಶಿವಮೊಗ್ಗ ಟ್ಯಾಂಕ್ ಮೊಹಲ್ಲಾದಲ್ಲಿ ಘಟನೆ
* ರಾಹಿಲ್(20) ಕೊಲೆಯಾದ ಯುವಕ, ಅಜ್ಗರ್(19) ಕೊಲೆಮಾಡಿರುವ ಯುವಕ

Bike Accident  Shivamogga youth killed for trivial reason mah

ಶಿವಮೊಗ್ಗ(ಆ. o9)  ಕ್ಷುಲ್ಲಕ ಕಾರಣಕ್ಕೆ  ಯುವಕನ ಕೊಲೆಯಾಗಿದೆ. ಚಾಕುವಿನಿಂದ ಇರಿದು ಯುವಕನ ಹತ್ಯೆ ಮಾಡಲಾಗಿದೆ. ಶಿವಮೊಗ್ಗ ಟ್ಯಾಂಕ್ ಮೊಹಲ್ಲಾದಲ್ಲಿ ಘಟನೆ ನಡೆದಿದೆ.

ರಾಹಿಲ್(20) ಕೊಲೆಯಾದ ಯುವಕ. ಅಜ್ಗರ್(19) ಹತ್ಯೆ ಮಾಡಿದ ಆರೋಪಿ. ಭಾನುವಾರ ಅಜ್ಗರ್ ತಂದೆಯ ಇನ್ನೊಂದು ಬೈಕ್  ಗೆ ಬೈಕ್ ತಗುಲಿತ್ತು. ಈ ಹಿನ್ನೆಲೆಯಲ್ಲಿ, ಬೈಕ್ ರಿಪೇರಿ ಮಾಡಿಕೊಡುವಂತ ಒತ್ತಾಯಿಸಿದ್ದ.  ಇದೇ ವಿಚಾರಕ್ಕೆ ಸಂಬಂಧಿಸಿ ಯುವಕರಿಬ್ಬರ ನಡುವ ಜಗಳ ಶುರುವಾಗಿದ್ದು ಕೊಲೆಯಲ್ಲಿ ಅಂತ್ಯವಾಗಿದೆ.

ಹಾವೇರಿ; ವಿವಾಹಿತ ಮಹಿಳೆಯೊಂದಿಗೆ ಸಂಬಂಧ ಇಟ್ಟುಕೊಂಡವ ಕೊಲೆಯಾದ

ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಡಿ.ವೈ.ಎಸ್.ಪಿ. ಪ್ರಶಾಂತ್ ಮುನ್ನೋಳಿ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. 

 

Latest Videos
Follow Us:
Download App:
  • android
  • ios