ಬೆಂಗಳೂರು(ಮಾ. 27)    ಹೆಣ್ಣಿನ ಮೋಹಕ್ಕೆ ಸಿಲುಕಿದವರು ಏನು ಬೇಕಾದರೂ ಮಾಡುತ್ತಾರೆ ಎನ್ನುವುದಕ್ಕೆ ಈ  ಪ್ರಕರಣವೇ ಉದಾಹರಣೆ. ಒಂದು ಹೆಣ ಬೇಕಾದರೂ ಉರುಳಿಸುತ್ತಾರೆ. ಇದು ಎರಡು ವರ್ಷದ ಅಫೇರ್ ಕತೆ.

ಹತ್ಯೆ ಮಾಡಲೆಂದೇ ಇಡೀ ರಾತ್ರಿ ಮಂಚದಡಿ ಕುಳಿತಿದ್ದ

ಎಲ್ಲಾ ಅವಳಿಗಾಗಿ.. ಐದು ಹುಡುಗರು ಒಂದು ಭಯಾನ ಅಟ್ಯಾಕ್.  ರಿಯಲ್ ಎಸ್ಟೇಟ್ ಉದ್ಯಮಿ .. ಇಳಿ ಸಂಜೆ ಬೆಂಗಳೂರಿನ ರಸ್ತೆ ಮಧ್ಯದಲ್ಲಿ ನಡೆದ ಅಟ್ಯಾಕ್. ಹೆಣ್ಣೊಬ್ಬಳ ಹಿಂದೆ.