09:27 PM (IST) Mar 17

ಆಮಿರ್ ಖಾನ್ ಹೊಸ ಗರ್ಲ್‌ಫ್ರೆಂಡ್‌, ಇರಾ ಶಾಕಿಂಗ್ ರಿಯಾಕ್ಷನ್, 60ರಲ್ಲಿ ಅಪ್ಪನ ಪ್ರೀತಿಗೆ ಮಗಳ ವಿರೋಧವೇ?

ಆಮಿರ್ ಖಾನ್ ಹೊಸ ಗೆಳತಿಯ ಬಗ್ಗೆ ಹೇಳಿದ ನಂತರ ಇರಾ ಗಂಭೀರವಾಗಿ ಕಾಣಿಸಿಕೊಂಡಿದ್ದಾರೆ. ಆಮಿರ್ ಖಾನ್ ಮತ್ತು ಇರಾ ಒಟ್ಟಿಗೆ ಕಾಣಿಸಿಕೊಂಡಾಗ ಇರಾ ಶಾಕ್ ಆದಂತೆ ಕಂಡುಬಂದರು. ಆಮಿರ್ ಖಾನ್ ಮಗಳಿಗೆ ಸಮಾಧಾನ ಮಾಡುತ್ತಿರುವಂತೆ ಕಾಣುತ್ತಿತ್ತು.

ಪೂರ್ತಿ ಓದಿ
07:58 PM (IST) Mar 17

ಕನ್ನಡದಲ್ಲೂ ಟ್ರೆಂಡ್.. ಹೊಸ ಸಿನಿಮಾಗಿಂತ ಹಳೆಯವೇ ಹೆಚ್ಚು ಕಾಸು ಬಾಚುತ್ತಿವೆ.. ಸೀಕ್ರೆಟ್ ರಿವೀಲ್..!?

ಈ ಹಿಂದೆ ಬಿಡುಗಡೆಯಾಗಿ ಸೂಪರ್ ಹಿಟ್ ಎನಿಸಿಕೊಂಡಿದ್ದ ಚಿತ್ರಗಳು, ಈಗ ಹೊಸ ತಲೆಮಾರಿನ ಪ್ರೇಕ್ಷಕರಿಗೆ ಪರಿಚಯವಾಗುತ್ತಿವೆ. ಅಲ್ಲದೆ, ಹಳೆಯ ನೆನಪುಗಳನ್ನು ಮೆಲುಕು ಹಾಕಲು ಹಿರಿಯ ಪ್ರೇಕ್ಷಕರಿಗೆ ಇದು ಸುವರ್ಣಾವಕಾಶ. ಇದರಿಂದಾಗಿ..

ಪೂರ್ತಿ ಓದಿ
07:28 PM (IST) Mar 17

ಬಾಲಿವುಡ್‌ ಓಲ್ಡ್ ಸಿನಿಮಾಗಳು ಮತ್ತೆ ತೆರೆಗೆ ಬರುತ್ತಿವೆ, ಸೂಪರ್ ಹಿಟ್ ಆಗ್ತಿವೆ! ಕಾರಣವೇನು..?!

ಕಳೆದ ಕೆಲವು ತಿಂಗಳುಗಳಲ್ಲಿ, ಹಲವು ಕ್ಲಾಸಿಕ್ ಚಿತ್ರಗಳು ಡಿಜಿಟಲ್ ಮಾದರಿಯಲ್ಲಿ ನವೀಕರಿಸಲ್ಪಟ್ಟು ಮತ್ತೆ ಬಿಡುಗಡೆಯಾಗಿವೆ. ಪ್ರೇಕ್ಷಕರು, ಅದರಲ್ಲೂ ಹಳೆಯ ಚಿತ್ರಗಳನ್ನು ಮೆಚ್ಚುವವರು, ಈ ಪ್ರಯತ್ನವನ್ನು ಕೈಮುಗಿದು ಸ್ವಾಗತಿಸಿದ್ದಾರೆ. ಈ ಚಿತ್ರಗಳು..

ಪೂರ್ತಿ ಓದಿ
07:15 PM (IST) Mar 17

ಗಂಡ ಜಯಂತ್‌ ಹೃದಯಕ್ಕೆ ಒಂದೊಂದೇ ಬಾಣ ಬಿಟ್ಟ ಚಿನ್ನುಮರಿ; ಇನ್ಮುಂದೆ ಏನಿದ್ರೂ ಜಾನು ಹವಾ!

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ, ಜಯಂತ್‌ನನ್ನು ಜಾನು ನಿಯಂತ್ರಿಸುತ್ತಿದ್ದಾಳೆ. ಅಜ್ಜಿಯ ಆರೋಗ್ಯ ಸುಧಾರಿಸುತ್ತಿದ್ದಂತೆ, ಜಯಂತ್ ಆತಂಕಿತನಾಗಿದ್ದಾನೆ. ಜಾನು ಆತನಿಗೆ ಸಿಹಿ ತಿನ್ನಿಸಿ, ಮಾತಿನಿಂದ ನೋಯಿಸುತ್ತಿದ್ದಾಳೆ.

ಪೂರ್ತಿ ಓದಿ
06:31 PM (IST) Mar 17

Jacqueline: ಮೇಕಪ್ ಇಲ್ಲದ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಪಕ್ಕಾ ವೃದ್ಧೆಯಂತೆ ಕಾಣ್ತಿದ್ದಾರೆ!

ಜಾಕ್ವೆಲಿನ್ ಫರ್ನಾಂಡಿಸ್ ಮೇಕಪ್ ಇಲ್ಲದೆ ಮುಂಬೈನಲ್ಲಿ ಕಾಣಿಸಿಕೊಂಡರು. ಕಪ್ಪು ಟಿ-ಶರ್ಟ್ ಮತ್ತು ಕಾರ್ಗೋ ಪ್ಯಾಂಟ್‌ನಲ್ಲಿ ಜಾಕ್ವೆಲಿನ್ ಅವರ ಫೋಟೋಗಳು ವೈರಲ್ ಆಗುತ್ತಿವೆ, ಜನರು ಕಾಮೆಂಟ್ ಮಾಡುತ್ತಿದ್ದಾರೆ.

ಪೂರ್ತಿ ಓದಿ
06:00 PM (IST) Mar 17

ಅಪ್ಪಾಜಿ ಸಮಾಧಿ ಬಳಿ ಯಾರೋ ಇಟ್ಟಿದ್ದ ಊಟ ಮಾರನೆಯ ದಿನ ತಿಂದಿದ್ದ ಅಪ್ಪು: ಆ ದಿನ ಆಗಿದ್ದೇನು?

ಪುನೀತ್​ ರಾಜ್​ಕುಮಾರ್​ ಅವರು ಒಮ್ಮೆ, ಡಾ.ರಾಜ್​ಕುಮಾರ್​ ಅವರ ಸಮಾಧಿಗೆ ತೆರಳಿ ಅಲ್ಲಿ ಯಾರೋ ಒಬ್ಬರು ಇಟ್ಟಿದ್ದ ಹಿಂದಿನ ದಿನದ ಆಹಾರವನ್ನು ತಿಂದಿದ್ದರು. ಆ ಘಟನೆ ನೆನಪಿಸಿಕೊಂಡಿದ್ದಾರೆ ಆ್ಯಂಕರ್​ ಅನುಶ್ರೀ.

ಪೂರ್ತಿ ಓದಿ
05:59 PM (IST) Mar 17

ಅಲ್ಲು ಅರ್ಜುನ್‌ ನಟನೆಯಲ್ಲಿ 'ಪುಷ್ಪಾ 3' ಬರೋದು ಕನ್ಫರ್ಮ್, ಜೊತೆಯಲ್ಲಿ ರಶ್ಮಿಕಾ ಇರ್ತಾರಾ?

ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಅವರ ಅಭಿನಯ ಮತ್ತೊಮ್ಮೆ ಪ್ರೇಕ್ಷಕರನ್ನು ಮೋಡಿ ಮಾಡಲಿದೆ. ನಿರ್ದೇಶಕರು ಈಗಾಗಲೇ ಕಥಾವಸ್ತುವನ್ನು ಇನ್ನಷ್ಟು ರೋಚಕಗೊಳಿಸುವಲ್ಲಿ ನಿರತರಾಗಿದ್ದಾರೆ. 'ಪುಷ್ಪ 3' ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಲು ಸಿದ್ಧವಾಗಿ..

ಪೂರ್ತಿ ಓದಿ
05:13 PM (IST) Mar 17

ದೂರದರ್ಶನ ಬಂದ್ಮೆಲೂ ಕನ್ನಡದ ಬಹಳಷ್ಟು ಸಿನಿಮಾಗಳು ಚೆನ್ನಾಗಿಯೇ ಓಡ್ತಿವೆ: ಡಾ ರಾಜ್‌ಕುಮಾರ್

ಸಿನಿಮಾ ನಿರ್ಮಾಪಕರು, ಕಲಾವಿದರು ಸೇರಿದಂತೆ, ಚಿತ್ರರಂಗ ಹಾಗೂ ಸಿನಿಪ್ರಿಯ ಪ್ರೇಕ್ಷಕರು ತುಂಬಾ ತಲೆ ಕೆಡಿಸಿಕೊಂಡಿದ್ದರು. ಆಗ ಆ ಸಂಗತಿ ಡಾ ರಾಜ್‌ಕುಮಾರ್ ಗಮನಕ್ಕೂ ಬಂದಿತ್ತು. ಆಗ ಮೇರುನಟ ಈ ಬಗ್ಗೆ..

ಪೂರ್ತಿ ಓದಿ
04:40 PM (IST) Mar 17

ನಟನೆ ಬಿಡಲು ನಿರ್ಧರಿಸಿದ್ದ ಅಭಿಷೇಕ್ ಬಚ್ಚನ್, ಮಗನ ನಿರ್ಧಾರ ಖಂಡಿಸಿದ ಅಮಿತಾಭ್‌!

ಅಭಿಷೇಕ್ ಬಚ್ಚನ್ ನಟನೆ ಬಿಡಲು ಬಯಸಿದ್ದರು: ಒಂದು ಕಾಲದಲ್ಲಿ ನಟನೆ ಬಿಡಲು ಅಭಿಷೇಕ್ ಬಚ್ಚನ್ ನಿರ್ಧರಿಸಿದ್ದರು. ಆಗ ಅಮಿತಾಭ್ ಬಚ್ಚನ್ ಧೈರ್ಯ ತುಂಬಿ ಸಲಹೆ ನೀಡಿದ್ದರಿಂದ ಅವರ ನಿರ್ಧಾರ ಬದಲಾಯಿತು.

ಪೂರ್ತಿ ಓದಿ
04:21 PM (IST) Mar 17

ಅಯ್ಯೋ, ಈ ಹುಡುಗಿ ನನ್ನ ಸಿನಿಮಾಗೆ ಬೇಡ ಅಂದಿದ್ರು ಶಂಕರ್ ನಾಗ್; ಯಾರು ಈ ನಟಿ?

ಈ ನಟಿಯನನ್ನು ಶಂಕರ್ ನಾಗ್ ತಮ್ಮ ಸಿನಿಮಾಗೆ ಬೇಡ ಎಂದಿದ್ದರು. ಯಾರು ಆ ನಟಿ? ಸದ್ಯ ಧಾರಾವಾಹಿಯಲ್ಲಿ ಬ್ಯುಸಿಯಾಗಿರುವ ನಟಿ ಈ ಬಗ್ಗೆ ಹೇಳಿದ್ದೇನು?

ಪೂರ್ತಿ ಓದಿ
04:00 PM (IST) Mar 17

Puttakkana Makkalu Serial: ಒಂದಲ್ಲ, ಎರಡಲ್ಲ, ಏಕಕಾಲಕ್ಕೆ ಮೂರು ಮದುವೆಯಾಗೋದು ಪಕ್ಕಾ!

ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿಯಲ್ಲಿ ಏಕಕಾಲಕ್ಕೆ ಮೂರು ಮದುವೆ ಆಗುವ ಹಾಗೆ ಕಾಣ್ತಿದೆ. ಹಾಗಾದರೆ ಏನಾಗಬಹುದು? 

ಪೂರ್ತಿ ಓದಿ
03:32 PM (IST) Mar 17

ಗುಡ್ ನ್ಯೂಸ್ ನೀಡಿದ ಕಿಶನ್ ಬಿಳಗಲಿ, ಮದುವೆ ಯಾವಾಗ ಕೇಳ್ತಿದ್ದಾರೆ ಫ್ಯಾನ್ಸ್

ಬಿಗ್ ಬಾಸ್ ಮಾಜಿ ಸ್ಪರ್ಧಿ ಕಿಶನ್ ಬಿಳಗಲಿ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ್ದಾರೆ. ಅವರ ಸ್ಟೈಲ್ ನೋಡಿದ ಫ್ಯಾನ್ಸ್ ಮದುವೆ ಯಾವಾಗ ಅಂತ ಪ್ರಶ್ನೆ ಕೇಳಿದ್ದಾರೆ. ಅಷ್ಟಕ್ಕೂ ಕಿಶನ್ ನೀಡಿದ ಗುಡ್ ನ್ಯೂಸ್ ಏನು ಗೊತ್ತಾ? 

ಪೂರ್ತಿ ಓದಿ
03:10 PM (IST) Mar 17

ಪುನೀತ್‌ ರಾಜ್‌ಕುಮಾರ್‌ಗೆ ಸಾವಿನ ಸೂಚನೆ ಮೊದಲೇ ಸಿಕ್ಕಿತ್ತು.. ಅದಕ್ಕೇ ಹಾಗೆ ಹೇಳಿದ್ರಾ..?

ನಟ ಪುನೀತ್ ರಾಜ್‌ಕುಮಾರ್ ಅವರು 'ಗಂಧದ ಗುಡಿ' ಎಂಬ 'ಸಾಕ್ಷ್ಯಚಿತ್ರ' ನಿರ್ಮಿಸಿ ಅದನ್ನು ಜನರಿಗೆ ಬಿಟ್ಟು ಹೋಗಿದ್ದಾರೆ. ಅದನ್ನು ಅಷ್ಟೊಂದು ತರಾತುರಿಯಲ್ಲಿ ನಿರ್ಮಿಸಿ ನಟಿಸಿ ಹೋಗಿದ್ದೇಕೆ ನಟ ಪುನೀತ್ ಎಂಬ ರಹಸ್ಯವನ್ನು..

ಪೂರ್ತಿ ಓದಿ
03:08 PM (IST) Mar 17

ಪುನೀತ್‌ ರಾಜ್‌ಕುಮಾರ್ ಚಿಕ್ಕ ಗಿಫ್ಟ್‌ ಇಷ್ಟ ಪಡ್ತಾ ಇರ್ಲಿಲ್ಲ ಎಲ್ಲಾ ದೊಡ್ಡದಾಗಿ ಕೊಡಬೇಕು: ಸಹೋದರಿ ಲಕ್ಷ್ಮಿ

ಅಪ್ಪು ಇಷ್ಟ ಪಡುತ್ತಿದ್ದ ತಿಂಡಿ ಯಾವುದು? ಯಾವ ರೀತಿಯು ಗಿಫ್ಟ್‌ ಇಷ್ಟ ಪಡುತ್ತಿದ್ದರು ಎಂದು ಸಹೋದರಿ ಲಕ್ಷ್ಮಿ ಹಂಚಿಕೊಂಡಿದ್ದಾರೆ. 

ಪೂರ್ತಿ ಓದಿ
02:47 PM (IST) Mar 17

ಮುಖಕ್ಕೆ ಹೊಡೀತೀನಿ ಇದು ನಾನು ಕೊಡ್ತಿರೋ ವಾರ್ನಿಂಗ್; ಶಿಶಿರ್‌-ಐಶ್ವರ್ಯಗೆ ವಾರ್ನಿಂಗ್ ಕೊಟ್ಟ ಒಳ್ಳೆ ಹುಡುಗ ಪ್ರಥಮ್

ಸಾಮಾಜಿಕ ಜಾಲತಾಣದಲ್ಲಿ ಓಳ್ಳೆ ಹುಡುಗ ಪ್ರಥಮ್ ಕೊಟ್ಟ ವಾರ್ನಿಂಗ್‌ ದೊಡ್ಡ ಚರ್ಚೆ ಸೃಷ್ಟಿ ಮಾಡಿದ. ಹಾಸ್ಯ ಹೋಗಿ ಎಡಬಟ್ಟು ಆಗುತ್ತಾ?

ಪೂರ್ತಿ ಓದಿ
02:24 PM (IST) Mar 17

ʼಮಲಯಾಳಂ ಚಿತ್ರರಂಗದ ಲೆಜೆಂಡ್ʼ ಮಮ್ಮುಟ್ಟಿಗೆ ಕ್ಯಾನ್ಸರ್‌ ವದಂತಿ: ಅಧಿಕೃತ ಸ್ಪಷ್ಟನೆ ನೀಡಿದ PR Team!

73 ವರ್ಷದ ನಟ ಮಮ್ಮುಟ್ಟಿ ಅವರಿಗೆ ಕ್ಯಾನ್ಸರ್‌ ಎಂಬ ಮಾತು ಹರಡಿತ್ತು. ಈ ಬಗ್ಗೆ ಅವರ ಪಿಆರ್‌ ಟೀಂ ಸ್ಪಷ್ಟನೆ ನೀಡಿದೆ. 

ಪೂರ್ತಿ ಓದಿ
02:19 PM (IST) Mar 17

ಕಿಸ್ಸಿಂಗ್‌ ಸೀನ್‌ಗೆ ಹೆದರಿ ಎಷ್ಟು ದಿನ ಓಡಲಿ; ಅಪ್ಪ-ಅಮ್ಮನ ಜೊತೆ ಬಹಿರಂಗವಾಗಿ ಚರ್ಚಿಸಿದ ಮೃಣಾಲ್ ಠಾಕೂರ್

ಯಾಕೆ ಮೃಣಾಲ್ ಕಡಿಮೆ ಸಿನಿಮಾಗಳಿಗೆ ಸಹಿ ಹಾಕುತ್ತಿದ್ದಾರೆ? ಈ ದೃಶ್ಯಗಳಿಗೆ ನೋ ಎನ್ನುತ್ತಿದ್ದವರು ಇದ್ದಕ್ಕಿದ್ದಂತೆ ಓಕೆ ಅಂದಿದ್ದು ಯಾಕೆ?

ಪೂರ್ತಿ ಓದಿ
02:01 PM (IST) Mar 17

ಡಾ.ರಾಜ್‌ಕುಮಾರ್ ದೇಹತ್ಯಾಗ ಮಾಡಿದ್ರಾ? ತಂದೆಯ ಕೊನೆಕ್ಷಣಗಳನ್ನು ಬಿಚ್ಚಿಟ್ಟ ಮಗಳು ಪೂರ್ಣಿಮಾ 

ಡಾ.ರಾಜ್‌ಕುಮಾರ್ ಅವರ ಕೊನೆಕ್ಷಣಗಳ ಬಗ್ಗೆ ಮಗಳು ಪೂರ್ಣಿಮಾ ರಾಮ್‌ಕುಮಾರ್ ಮಾತನಾಡಿದ್ದಾರೆ. ಅಂದು ಮನೆಯಲ್ಲಿ ನಡೆದ ಘಟನೆಗಳು ಮತ್ತು ರಾಜ್‌ಕುಮಾರ್ ಅವರ ಕೊನೆಯ ಮಾತುಗಳನ್ನು ಅವರು ವಿವರಿಸಿದ್ದಾರೆ.

ಪೂರ್ತಿ ಓದಿ
01:51 PM (IST) Mar 17

ಚಿಕ್ಕವಳಿದ್ದಾಗ ಸಲ್ಮಾನ್​ ಖಾನ್​ ಮನೆಗೆ ಹೋದಾಗ ನಡೆದ ಘಟನೆಯನ್ನು ನೆನಪಿಸಿಕೊಂಡ ಸಾನ್ವಿ ಸುದೀಪ್​

ದಬಾಂಗ್ 3 ಚಿತ್ರೀಕರಣ ಮತ್ತು ಅವರ ಫಾರ್ಮ್‌ಹೌಸ್‌ನಲ್ಲಿ ತಂಗಿದ್ದ ಸಮಯದಲ್ಲಿ ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ, ಸಲ್ಮಾನ್ ಖಾನ್ ಅವರೊಂದಿಗಿನ ಅನುಭವಗಳನ್ನು ನೆನಪಿಸಿಕೊಂಡಿದ್ದಾರೆ. 

ಪೂರ್ತಿ ಓದಿ
01:02 PM (IST) Mar 17

ನಾವಿಬ್ಬರೂ ಮಿಡಲ್ ಕ್ಲಾಸ್ ಕುಟುಂಬದಿಂದ ಬೆಳೆದು ಬಂದವರು: ವಿಜಯ್ ದೇವರಕೊಂಡ ಬಗ್ಗೆ ರಶ್ಮಿಕಾ ಮಂಣ್ಣ

ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿದೆ ರಶ್ಮಿಕಾ - ವಿಜಯ್ ಸ್ನೇಹ. ಇಬ್ಬರ ನಡುವೆ ಇನ್ನೂ ಪ್ರೀತಿ ಹುಟ್ಟಿಲ್ವಾ?

ಪೂರ್ತಿ ಓದಿ