Samantha Goa Vacation: ಸಮಂತಾ ಹಾಟ್ ವಾಟರ್ ಬೇಬಿ ಲುಕ್

Samantha Ruth Prabhu: ಸಮಂತಾ ವರ್ಷದ ಕೊನೆಯ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ಊ ಅಂಟಾವಾ ಮಾವಾ ಹಾಡು ಹಿಟ್ ಆಗಿದ್ದು ಸದ್ಯ ನಟಿ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ.

Samantha Ruth Prabhu Is Spending The Last Few Days Of The Year At This Beach Destination dpl

ಸೌತ್ ನಟಿ ಸಮಂತಾ ರುಥ್ ಪ್ರಭು(Samantha Ruth Prabhu) ಸಖತ್ ಹಿಟ್ ಐಟಂ ಸಾಂಗ್ ಮಾಡಿ ಈಗ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ಪುಷ್ಪಾ (Pushpa) ಸಿನಿಮಾದ ಐಟಂ ಸಾಂಗ್‌ನಲ್ಲಿ ಅಲ್ಲು ಅರ್ಜುನ್ ಜೊತೆ ಸೊಂಟ ಬಳುಕಿಸಿದ ಸಮಂತಾ ಐಟಂ ಸಾಂಗ್‌ಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಇದೀಗ ನಟಿ ಗೆಳತಿ, ಡಿಸೈನರ್ ಹಾಗೂ ಮಾಡೆಲ್ ಶಿಲ್ಪಾ ರೆಡ್ಡಿ ಜೊತೆ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ಸಮಂತಾ ಫೋಟೋ ಶೇರ್ ಮಾಡಿದ್ದು ಸುಂದರವಾಗಿ ಕಳೆದ ಬೆಳಗು ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೊಟೋಸ್ ಶೇರ್ ಮಾಡಿದ್ದಾರೆ. ಸಮಂತಾ ಹ್ಯಾಪಿ ಪಿಕ್ಚರ್ ಶೇರ್ ಮಾಡಿದ್ದು#goayoubeauty ಎಂದು ಹ್ಯಾಶ್ ಟ್ಯಾಗ್ ಕೊಟ್ಟಿದ್ದಾರೆ. ಇದೀಗ ಸಮಂತಾರ ಗೋವಾ ವೆಕೇಷನ್ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ತಾಗಿ ವೈರಲ್ ಆಗಿದೆ. ಅದಕ್ಕೂ ಕಾರಣವಿದೆ.

ಸೌತ್ ಚೆಲುವೆ ವಾಟರ್ ಬೇಬಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸ್ವಿಮ್ ವೇರ್ ಧರಿಸಿದ್ದ ನಟಿ ಹಾಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸೌತ್ ನಟಿಯರ ಬೋಲ್ಡ್ ವಾಟರ್ ಬೇಬಿ ಲುಕ್ ಕಾಣಸಿಗೋದು ಭಾರೀ ಅಪರೂಪ, ಹಾಗಾಗಿಯೇ ನಟಿಯ ಈ ಲುಕ್ ಸದ್ಯ ವೈರಲ್ ಆಗುತ್ತಿದೆ. ವಿಚ್ಚೇದನೆ ನಂತರ ಚಾರ್‌ಧಮ್ ಯಾತ್ರಾ, ದುಬೈ, ಈಗಾ ಗೋವಾದಲ್ಲಿದ್ದಾರೆ ನಟಿ. ಇಯರ್‌ ಎಂಡ್‌ಗೆ ಸೂಟ್‌ ಆಗೋ ಪ್ಲೇಸ್ ಚೂಸ್ ಮಾಡಿರೋ ನಟಿ ಗೋವಾದಲ್ಲಿ ಚಿಲ್ ಮಾಡುತ್ತಿದ್ದಾರೆ.

ಜಂಟಲ್‌ಮ್ಯಾನ್‌ನಿಂದ 50 ಕೋಟಿ ದೋಚಿದ್ರಾ ಸಮಂತಾ ?

ಸ್ಟೈಲಿಷ್ ಟ್ರೆಂಡೀ ಸ್ವಿಮ್ ವೇರ್‌ನಲ್ಲಿ ಕಾಣಿಸಿಕೊಂಡ ಸಮಂತಾ ಬೋಲ್ಡ್ ಲುಕ್‌ನಲ್ಲಿ ಪೋಸ್ ಕೊಟ್ಟಿದ್ದಾರೆ. ಪುಷ್ಪಾ ಸಿನಿಮಾದಲ್ಲಿ ಐಟಂ ಸಾಂಗ್ ಮಾಡಿದ ಸಮಂತಾ ವಿಚ್ಚೇದನೆ ನಂತರ ಬಹಳಷ್ಟು ಬೋಲ್ಡ್ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ನಟಿಯ ಹೊಸ ಐಟಂ ಸಾಂಗ್‌ಗೆ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗುತ್ತಿದೆ.

ಸಮಂತಾ ಸಾಂಗ್ ಕಾಂಟ್ರವರ್ಸಿ:

ಸಮಂತಾ ಬೋಲ್ಡ್ ಡ್ಯಾನ್ಸ್ ಮಾಡಿದ್ದರೂ ಈ ಹಾಡಿಗೆ ತೀವ್ರ ವಿರೋಧವೂ ವ್ಯಕ್ತವಾಗಿದೆ. ಪುರುಷರ ಸಂಘ ಈ ಸಾಂಗ್ ಕಾಮಪ್ರಚೋದಕ ಎಂದು ಆರೋಪಿಸಿದ್ದಾರೆ. ಇನ್ನು ಇತ್ತೀಚೆಗೆ ರಶ್ಮಿಕಾರ ಸಾಮಿ ಸಾಂಗ್‌ಗಿಂತಲೂ ಸಮಂತಾರಾ ಐಟಂ ಸಾಂಗ್ ಹಿಟ್ ಆಗಿದೆ ಎನ್ನುತ್ತಿದ್ದಾರೆ ಅಭಿಮಾನಿಗಳು. ಅಂತೂ ಐಟಂ ಸಾಂಗ್ ಒಪ್ಪಿಕೊಂಡರೂ ಸಮಂತಾ ನಿರೀಕ್ಷಿಸಿದಂತೆಯೇ ಎಲ್ಲಾ ಭಾಷೆಗಳಲ್ಲಿ ಈ ಹಾಡು ಹಿಟ್ ಆಗಿದೆ.

ಸಮಂತಾ ತಮ್ಮ ಐಟಂ ಸಾಂಗ್‌ಗೆ ಬರುತ್ತಿದ್ದ ವಿರೋಧಗಳ ನಡುವೆ ತಮ್ಮ ಐಟಂ ಸಾಂಗ್ ಸಮರ್ಥಿಸಿಕೊಂಡಿದ್ದಾರೆ. ನಟಿ ಸಮಂತಾ ರುತ್ ಪ್ರಭು ಸೋಮವಾರ ತಮ್ಮ 'ಊ ಅಂತಾವಾ' ಹಾಡಿನ ಸ್ಟಿಲ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಸೆಕ್ಸಿಯಾಗಿರುವುದು ಕಠಿಣ ಕೆಲಸದ ಮುಂದಿನ ಹಂತದ ಎಂದು ನಟಿ ಬರೆದುಕೊಂಡಿದ್ದಾರೆ. ಐಟಂ ಸಾಂಗ್‌ ಅಲ್ಲು ಅರ್ಜುನ್ ಅಭಿನಯದ ತೆಲುಗು ಚಿತ್ರ 'ಪುಷ್ಪ: ದಿ ರೈಸ್' ನಿಂದ ಹಿಟ್ ಆಗಿದೆ. ಈ ಹಿಂದೆ ಪುರುಷರ ಸಂಘವು ಪುರುಷರನ್ನು ಕಾಮಪ್ರಚೋದಕ ಎಂದು ಆರೋಪಿಸಿ ಹಾಡಿನ ಮೇಲೆ ನಿಷೇಧಕ್ಕೆ ಒತ್ತಾಯಿಸಿದ್ದವು. ಈ  ಐಟಂ ಸಾಂಗ್​ಗೆ ಸಿನಿಮಂದಿಯಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಟಾಲಿವುಡ್ ನಟಿ ಸಮಂತಾ (Samantha) ನೀಲಿ ಬಣ್ಣದ ಉಡುಗೆ ತೊಟ್ಟು ಸಖತ್ ಆಗಿ ಸೊಂಟ ಬಳುಕಿಸಿದ್ದಾರೆ. ವಿಶೇಷವಾಗಿ ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿಯಲ್ಲಿ ಅದ್ಧೂರಿ ಸೆಟ್‌ನಲ್ಲಿ ಈ ವರ್ಷದ ರಾಕಿಂಗ್ ಹಾಡಿಗೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಜೊತೆ ಸಮಂತಾ ಹೆಜ್ಜೆ ಹಾಕಿದ್ದಾರೆ. ಇದು ಸದ್ಯ ಹಿಟ್ ಆಗಿರುವ ಐಟಂ ಸಾಂಗ್.

Latest Videos
Follow Us:
Download App:
  • android
  • ios