ಬಾಯ್ ಫ್ರೆಂಡ್ ಜೊತೆ ಬ್ರೇಕ್ ಅಪ್ ನಿಂದಾಗಿ ನಿನ್ನೆ ಮೊನ್ನೆಯವರೆಗೆ ಸುದ್ದಿಯಲ್ಲಿದ್ದ ಬಹುಭಾಷಾ ನಟಿ ಇಲಿಯಾನಾ ಡಿಸೋಜಾ ಬಿಕಿನಿ ಫೋಟೋ ಶೂಟ್ ಮಾಡಿಸಿಕೊಂಡಿದ್ದು ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. 

ಅಯ್ಯಯ್ಯೋ.. ಇಲಿಯಾನಗೆ ಇದ್ಯಂತೆ ಗಂಭೀರ ಕಾಯಿಲೆ!

ಇಲಿಯಾನ ಸಿಕ್ಕಾಪಟ್ಟೆ ಬೋಲ್ಡ್ ನಟಿ. ಆಗಾಗ ಇಂತಹ ಫೋಟೋಶೂಟ್ ಮಾಡಿಸಿಕೊಳ್ಳುತ್ತಿರುತ್ತಾರೆ. ಇದು ಅವರಿಗೆ ಹೊಸದೇನಲ್ಲ. ಬಿಕಿನಿ ಲುಕ್ ನಲ್ಲಿ ತೆಗೆಸಿಕೊಂಡ ಫೋಟೋ ಹಾಟ್ ಆಗಿದ್ದು ಸೋಷಿಯಲ್ ಮೀಡಿಯದಲ್ಲಿ ವೈರಲ್ ಆಗಿದೆ. 

 

 
 
 
 
 
 
 
 
 
 
 
 
 

Bikini appreciation post 👙

A post shared by Ileana D'Cruz (@ileana_official) on Oct 6, 2019 at 11:42pm PDT

ಇತ್ತೀಚಿಗೆ ಇನ್ಸ್ಟಾಗ್ರಾಮ್ ನಲ್ಲಿ Ask Me Anything ನಲ್ಲಿ ಪ್ರಶ್ನೇ ಕೇಳುವಂತೆ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದರು. ಅಭಿಮಾನಿಯೊಬ್ಬ ನಿಮ್ಮ ಕನ್ಯತ್ವವನ್ನು ಕಳೆದುಕೊಂಡಿದ್ದು ಯಾವಾಗ ಎಂದು ಪ್ರಶ್ನಿಸುತ್ತಾನೆ. ಕೂಡಲೇ ಇಲಿಯಾನ ನೀನು ತುಂಬಾ ಉದ್ಧಟತನ ತೋರುತ್ತೀಯಾ ನಿನ್ನ ತಾಯಿಯನ್ನು ಒಮ್ಮೆ ಕೇಳು ಎಂದು ಸರಿಯಾಗಿ ಝಾಡಿಸಿದ್ದರು. 

‘ನೀವು ಕನ್ಯತ್ವ ಕಳೆದುಕೊಂಡಿದ್ದು ಯಾವಾಗ’? ಎಂದವನಿಗೆ ಚಳಿ ಬಿಡಿಸಿದ ಇಲಿಯಾನ!

ಅನಿಲ್ ಕಪೂರ್, ಜಾನ್ ಅಬ್ರಾಹಿಂ, ಕೃತಿ ಕರಬಂಧ, ಪುಲ್ಕಿತ್ ಸಾಮ್ರಾಟ್ ಜೊತೆ ’ಅನೀಜ್ ಬಸ್ಮೀಸ್’ ಎನ್ನುವ ಕಾಮಿಡಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ನವೆಂಬರ್ 08 ಕ್ಕೆ ಈ ಚಿತ್ರ ತೆರೆಗೆ ಬರಲಿದೆ.