ಬಾಲಿವುಡ್ ಬೆಡಗಿ, ತನ್ಹಾಜಿ ಚೆಲುವೆ ನೇಹಾ ಶರ್ಮಾ ಲೇಟೆಸ್ಟ್ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ಬೀಚ್‌ನಲ್ಲಿ ನಿಂತು ಬಿಳಿ ಬಣ್ಣದ ಶರ್ಟ್‌ನಲ್ಲಿ ಪೋಸ್ ಕೊಟ್ಟಿದ್ದಾರೆ. ಶರ್ಟ್ ಏನೋ ಚೆನ್ನಾಗಿದೆ. ಆದರೆ ಬಟನ್ ಹಾಕಿಕೊಳ್ಳದೇ ಒಳುಡುಪು ಕಾಣಿಸುವಂತೆ ಪೋಸ್ ಕೊಟ್ಟಿದ್ದು ನೆಟ್ಟಿಗರಿಗೆ ಶಾಕ್ ನೀಡಿದೆ. ನೇಹಾ ಶರ್ಮಾ ಬೋಲ್ಡ್‌ ಲುಕ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇವೆಲ್ಲಾ ಬೇಕಾ ಎಂದು ಪ್ರಶ್ನೆಯನ್ನೂ ಕೇಳಿದ್ದಾರೆ. 

ಬಾಲಿವುಡ್‌ ಸಿನಿಮಾಗೆ ವಿಜಯ್ ದೇವರಕೊಂಡ ಸಂಭಾವನೆ ಕೇಳಿದ್ರೆ ಅಬ್ಬಬ್ಬಾ..!

 

ಅಜಯ್ ದೇವಗನ್, ಕಾಜೋಲ್, ಸೈಫ್ ಅಲಿ ಖಾನ್ ಜೊತೆ ತಾನ್ಹಾಜಿ: ದಿ ಅನ್‌ಸಂಗ್ ವಾರಿಯರ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.  ಆ ಸಿನಿಮಾದಲ್ಲಿ ಕಮಲಾ ದೇವಿ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಜೊತೆ ಜೊತೆಗೆ ಪುಲ್ಕಿಟ್ ಸಾಮ್ರಾಟ್, ಕೃತಿ ಕರಬಂಧ, ಹರ್ಷವರ್ಧನ್ ರಾಣೆ ಜೊತೆ 'ತೈಶ್' ಸಿನಿಮಾದಲ್ಲೂ ನಟಿಸಿದ್ದಾರೆ.