Asianet Suvarna News Asianet Suvarna News

ಕೇಳೊ ಅಣ್ಣ, ಹಣ ಇದ್ದೋನೆ ಜಾಣ: ಟಾಪ್ 10 ಬ್ಯುಸಿನೆಸ್ ಸುದ್ದಿಗಳು!

ವಾಣಿಜ್ಯ ಜಗತ್ತಿನ ಆಗುಹೋಗುಗಳ ವಿವರಣೆ! ಆರ್ಥಿಕ ಸುದ್ದಿಗಳ ಸಂಕ್ಷಿಪ್ತ ವಿವರಣೆ! ವಿಡಿಯೋ ಮೂಲಕ ಆರ್ಥಿಕ ಸುದ್ದಿಗಳ ವಿಶ್ಲೇಷಣೆ   

ಬೆಂಗಳೂರು(ಆ.19): ಹಣ ಇಂದಿನ ಆಧುನಿಕ ಜಗತ್ತನ್ನು ಆಳುತ್ತಿದೆ. ಹಣ ಇಲ್ಲದಿದ್ದರೆ ಏನೂ ಇಲ್ಲ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಇದೇ ಕಾರಣಕ್ಕೆ ಇಂದಿನ ಆಧುನಿಕ ಸರ್ಕಾರಗಳು ಕೂಡ ಆರ್ಥಿಕ ಶಿಸ್ತಿಗೆ ಹೆಚ್ಚಿನ ಮಹತ್ವ ಕೊಡುತ್ತಿವೆ. ಸರ್ಕಾರದ ಬೊಕ್ಕಸ ಯಾವಾಗಲೂ ತುಂಬಿರುವಂತೆ ನೋಡಿಕೊಳ್ಳಲು ಕಾಲ ಕಾಲಕ್ಕೆ  ಆರ್ಥಿಕ ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತವೆ.

ಅದರಂತೆ ಆಧುನಿಕ ವಾಣಿಜ್ಯ ಜಗತ್ತು ಕೂಡ ನಿತ್ಯವೂ ಬದಲಾವಣೆಯಾಗುತ್ತಲೇ ಇರುತ್ತದೆ. ಈ ಎಲ್ಲಾ ವಾಣಿಜ್ಯ ಸುದ್ದಿಗಳನ್ನು ಒಟ್ಟಗೂಡಿಸಿದ ಸಂಕ್ಷಿಪ್ತ ವಿಡಿಯೋ ನಿಮಗಾಗಿ..
 

Video Top Stories