ಯಶಸ್ ಕೃಷ್ಣ
| Current Status | Live |
|---|---|
| Nick Name | ಯಶಸ್ ಕೃಷ್ಣ |
| Date Of Birth | July 7, 2001 |
| Age | 25 |
| Profession | ನಟನೆ |
| Famous For | ಪವಿತ್ರ ಬಂಧನ ಸೀರಿಯಲ್ |
| Birthplace | Mandya, Karnataka |
| Hobbies | Acting |
Biography
Yashas Krishna Autobiography
ಪವಿತ್ರ ಬಂಧನ ಸೀರಿಯಲ್ ಆರಂಭದಲ್ಲಿದ್ದ ತಿಲಕ್ ಆಗಿ ಕಾಣಿಸಿಕೊಂಡಿದ್ದ ನಟ ಯಶಸ್ ಕೃಷ್ಣ ಅವರು ಬಿಗ್‌ಬಾಸ್ ಮನೆಗೆ 15ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಈ ವೇದಿಕೆಯಿಂದ ಮತ್ತಷ್ಟು ಅವಕಾಶಗಳು ಸಿಗುತ್ತೆ. ನಾನು ನಾನಾಗಿಯೇ ಇರುತ್ತೇನೆ. ಜನರು ಇಷ್ಟಪಡೋವರೆಗೂ ಬಿಗ್‌ಬಾಸ್ ಮನೆಯಲ್ಲಿರುತ್ತೇನೆ ಎಂದು ಯಶಸ್ ಕೃಷ್ಣ ಹೇಳಿದ್ದಾರೆ.