ವೈಷ್ಣವಿ ವಿ ಕೌಂಡಿನ್ಯ
| Current Status | Live |
|---|---|
| Nick Name | ವೈಷ್ಣವಿ ಕೌಂಡಿನ್ಯ |
| Date Of Birth | January 4, 1994 |
| Age | 32 |
| Profession | ನಟನೆ |
| Famous For | ಪ್ರೇಮಕಾವ್ಯ ಸೀರಿಯಲ್ ಮೂಲಕ ಖ್ಯಾತಿ |
| Birthplace | Vijayawada, Andhra Pradesh |
| Hobbies | ನಟನೆ, ಮಾಡೆಲಿಂಗ್ |
Biography
Vaishnavi Koundinya Autobiography
ಕಲರ್ಸ್ ಕನ್ನಡದ ಪ್ರೇಮಕಾವ್ಯಾ ಸೀರಿಯಲ್ ಖ್ಯಾತಿಯ ನಟಿ ವೈಷ್ಣವಿ ವಿ ಕೌಂಡಿನ್ಯ ಅವರು ಬಿಗ್‌ಬಾಸ್ ಮನೆಗೆ 13ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ಪ್ರೇಮಕಾವ್ಯ ಸೀರಿಯಲ್ ಮುಕ್ತಾಯಗೊಂಡಿತ್ತು. ಈ ಹಿಂದೆ ಡೀಪ್ ನೆಕ್ ಡ್ರೆಸ್ ಧರಿಸಿದ್ದರಿಂದ ವೈಷ್ಣವಿ ಅವರನ್ನು ಅತಿಯಾಗಿ ಟ್ರೋಲ್ ಮಾಡಲಾಗಿತ್ತು. ಈ ಸಂಬಂಧ ಟ್ರೋಲರ್ಸ್ ವಿರುದ್ದ ವೈಷ್ಣವಿ ಧ್ವನಿ ಎತ್ತಿ, ಎಚ್ಚರಿಕೆ ನೀಡಿದ್ದರು.