Associate Partner
Associate Partner
Associate Partner
ಈಗೇನಿದೆ? | ಎಲಿಮಿನೆಟೆಡ್ |
---|---|
ಅಡ್ಡ ಹೆಸರು | ವಿಕ್ಕಿ |
ಹುಟ್ಟಿದಬ್ಬ | NA |
ವಯಸ್ಸು | NA |
ಹುಟ್ಟಿದ ಸ್ಥಳ | ತುಮಕೂರು |
ಉದ್ಯೋಗ | ಕ್ರಿಕೆಟಿಗ, ಜಿಮ್ ಟ್ರೈನರ್, ನಟ |
ಹವ್ಯಾಸ | ಕ್ರಿಕೆಟ್, ಜಿಮ್, ನಟನೆ |
ಯಾವುದಕ್ಕೆ ಪ್ರಸಿದ್ಧಿ? | ಪದ್ಮಾವತಿ ಸೀರಿಯಲ್ |
ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್)ನಲ್ಲಿ ಆಡಿದ ಅನುಭವ ಇರೋ ತ್ರಿವಿಕ್ರಮ್ ಕಲರ್ಸ್ ಕನ್ನಡದ ಪದ್ಮಾವತಿ ಸೀರಿಯಲ್ ಮೂಲಕ ಮನೆ ಮಾತಾದವರು. ಮಿಡಲ್ ಕ್ಲಾಸ್ ಫ್ಯಾಮಿಲಿಯ ವಿಕ್ರಮ್ ಅಪ್ಪ ಡ್ರೈವರ್, ಅಮ್ಮ ಗೃಹಿಣಿ. ಕ್ರಿಕೆಟರ್ ಆಗಬೇಕೆಂಬ ಕನಸನ್ನು ನನಸಾಗಿಸಿಕೊಳ್ಳಲು ಬೆಂಗಳೂರಿಗೆ ಬಂದ ತ್ರಿವಿಕ್ರಮ್, ವೃತ್ತಿ ಆರಂಭಿಸಿದ್ದು ಜಿಮ್ ಟ್ರೈನರ್ ಆಗಿ. ಅಲ್ಲಿಂದ ಹಿರಿ ಹಾಗೂ ಕಿರುತೆರೆ ಇವರ ಕೈ ಹಿಡಿಯಿತು.
ಕ್ರೀಡೆ ಮತ್ತು ಜಿಮ್ಮಿನಲ್ಲಿ ಈಗಾಗಲೇ ತಮ್ಮ ಪ್ರತಿಭೆ ತೋರಿಸಿರುವ ತ್ರಿವಿಕ್ರಮ್, ಇದೇ ಕೌಶಲ್ಯ ಬಿಗ್ ಬಾಸ್ ಮನೆಯಲ್ಲಿಯೂ ಹೆಲ್ಪ್ ಆಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. 'ರಂಗನಾಯಕಿ', 'ನವರಾತ್ರಿ', 'ಪ್ರೇಮ ಬರಹ', 'ಸುಕೂಚಿ', 'ಬ್ಯಾಡ್ ಮ್ಯಾನರ್ಸ್' ಮುಂತಾದ ಸಿನಿಮಾಗಳಲ್ಲೂ ತ್ರಿವಿಕ್ರಮ್ ನಟಿಸಿದ್ದಾರೆ.