Tandav Ram

ತಾಂಡವ್ ರಾಮ್

Current Status Live
Nick Name ತಾಂಡವ್ ರಾಮ್
Date Of Birth December 6
Age NA
Profession ಕುಸ್ತಿಪಟು, ಕಿರುತೆರೆ ನಟ
Famous For ಜೋಡಿಹಕ್ಕಿ ಸೀರಿಯಲ್
Birthplace Bengaluru
Hobbies Acting, body building

Biography

Tandav Ram Autobiography
ಕುಸ್ತಿಪಟು, ಕಿರುತೆರೆ ನಟ ಹಾಸನ ಮೂಲದ ತಾಂಡವ್ ರಾಮ್ ಬಿಗ್‌ಬಾಸ್ ಮನೆಗೆ 12ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಜೀ ಕನ್ನಡದ ಜೋಡಿಹಕ್ಕಿ ಸೀರಿಯಲ್ ಮೂಲಕ ಜನಪ್ರಿಯತೆ ಪಡೆದುಕೊಂಡ ತಾಂಡವ್ ರಾಮ್ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಅಪರಾಧ ಪ್ರಕರಣವೊಂದರಲ್ಲಿ ತಾಂಡವ್ ರಾಮ್ ಹೆಸರು ಕೇಳಿ ಬಂದಿತ್ತು. ಇದೀಗ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುವೆ ಎಂದು ತಾಂಡವ್ ರಾಮ್ ಹೇಳಿಕೊಂಡಿದ್ದಾರೆ.

© Copyright 2026 Asianxt Digital Technologies Private Limited (Formerly known as Asianet News Media & Entertainment Private Limited)