Soundarya Shetty

ಸೌಂದರ್ಯ ಶೆಟ್ಟಿ

Current Status Live
Nick Name ಸೌಂದರ್ಯ ಶೆಟ್ಟಿ
Date Of Birth April 17th, 2000
Age 26
Profession Reality Show Star, Model
Famous For Modeling, and Acting
Birthplace Mangaluru
Hobbies NA

Biography

Soundarya Shetty Autobiography
ಸ್ಟೈಲಿಶ್ & ಕಾನ್ಫಿಡೆಂಟ್ ಹುಡುಗಿ ಮಸ್ಕತ್‌ನಲ್ಲಿ ಹುಟ್ಟಿ, ಮಂಗಳೂರಿನಲ್ಲಿ ಬೆಳೆದಿರುವ ಸೌಂದರ್ಯ ಶೆಟ್ಟಿ, ಸದ್ಯ ಮುಂಬೈನಲ್ಲಿ ವಾಸವಾಗಿದ್ದಾರೆ. ಹಿಂದಿ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದ ಸೌಂದರ್ಯ ಶೆಟ್ಟಿ, ತವರೂರಿನಲ್ಲಿರಬೇಕು ಎಂದು ಬಯಸಿ ಬಿಗ್‌ಬಾಸ್‌ಗೆ ಬಂದಿರೋದಾಗಿ ಹೇಳಿದ್ದಾರೆ. ಕನ್ನಡ ಅಸ್ಪಷ್ಟವಾಗಿ ಮಾತನಾಡುವ ಕರಾವಳಿ ಚೆಲುವೆ ಸೌಂದರ್ಯ ಶೆಟ್ಟಿ ಆಟ ಹೇಗಿರಲಿದೆ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

© Copyright 2026 Asianxt Digital Technologies Private Limited (Formerly known as Asianet News Media & Entertainment Private Limited)