HomeBigg Boss Kannada

Shishir Shastry

ಶಿಶಿರ್ ಶಾಸ್ತ್ರಿ
ಶಿಶಿರ್ ಶಾಸ್ತ್ರಿ
ಈಗೇನಿದೆ?ಎಲಿಮಿನೆಟೆಡ್
ಅಡ್ಡ ಹೆಸರುಶಿಶಿರ್
ಹುಟ್ಟಿದಬ್ಬNA
ವಯಸ್ಸು33
ಹುಟ್ಟಿದ ಸ್ಥಳಬೆಂಗಳೂರು
ಉದ್ಯೋಗನಟ
ಹವ್ಯಾಸಕ್ಲಾಸಿಕಲ್ ಡ್ಯಾನ್ಸರ್, ಕಿರುತೆರೆ, ಸಿನಿ ನಟ
ಯಾವುದಕ್ಕೆ ಪ್ರಸಿದ್ಧಿ?ಕುಲವಧು ಸೀರಿಯಲ್

ಸ್ಪರ್ಧಿಗಳ ಸ್ವ ವಿವರ

ಕನ್ನಡ, ತೆಲಗು ಸೀರಿಯಲ್ ಮೂಲಕ ಹೆಸರು ಮಾಡಿರುವ ಶಿಶಿರ್ ಶಾಸ್ತ್ರಿ ಬೆಂಗಳೂರಿನ ಪ್ರತಿಭೆ. ಕಲರ್ಸ್ ಕನ್ನಡದ ಕುಲವಧು ಧಾರಾವಾಹಿ ಇವರಿಗೆ ಹೆಚ್ಚು ಹೆಸರು ತಂದು ಕೊಟ್ಟಿದೆ. ಆಗಾಗ ತಮ್ಮ ಸಹ ನಟಿಯರೊಂದಿಗೆ ಮಾಡೋ ರೀಲ್ಸ್ ಸಕತ್ತೂ ವ್ಯೂಸ್ ಪಡೆದುಕೊಂಡಿವೆ.

ವಯಸ್ಸು 33 ಆದರೂ ಇನ್ನೂ ಸಿಂಗಲ್ ಎಂದು ಹೇಳಿ ಕೊಂಡಿರುವ ಶಿಶಿರ್ ಬಿಗ್ ಬಾಸ್ ಮನೆಯಲ್ಲಿಯಲ್ಲೇ ತಮ್ಮ ಸಂಗಾತಿ ಹುಡುಕಿಕೊಳ್ಳುತ್ತಾರಾ ನೋಡಬೇಕು.

Biography
@ Copyright 2024 Asianet News Media & Entertainment Private Limited