ಸತೀಶ್ ಕ್ಯಾಡಬಮ್ಸ್
| Current Status | ELIMINATED |
|---|---|
| Nick Name | ಡಾಗ್ ಬ್ರೀಡರ್ ಸತೀಶ್ |
| Date Of Birth | 26 ಡಿಸೆಂಬರ್ |
| Age | 26 |
| Profession | ಉದ್ಯಮ |
| Famous For | ಶ್ವಾನಗಳ ಮಾರಾಟ |
| Birthplace | ಬೆಂಗಳೂರು |
| Hobbies | ಪ್ರವಾಸ, ಫ್ಯಾಷನ್ |
Biography
Satish Cadaboms Early Life And Educationಬಿಗ್ ಬಾಸ್ ಕನ್ನಡ ಸೀಸನ್ 12: ಸತೀಶ್ ಕ್ಯಾಡಬಮ್ಸ್ ಬಯೋಗ್ರಫಿವಿಶ್ವದ ನಂ 1 ಡಾಗ್ ಬ್ರೀಡರ್ ಎಂದು ಕರೆಸಿಕೊಳ್ಳುತ್ತಾರೆ, ಕೆಲವೇ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಂದಹಾಗೆ ನೂರು ಕೋಟಿ ನಾಯಿ ಇದೆ ಎಂದು ಹೇಳಿದ್ದರು. ಈ ವಿಷಯವು ವಿವಾದಕ್ಕೆ ಗುರಿಯಾಗಿತ್ತು.