ರಿಷಾ ಗೌಡ
| Current Status | ELIMINATED |
|---|---|
| Nick Name | ರಿಷಾ ಗೌಡ |
| Date Of Birth | 14 ಮೇ 1998 |
| Age | 27 |
| Profession | ನಟನೆ |
| Famous For | ಫಿಟ್‌ನೆೆಸ್, ಮಾಡೆಲಿಂಗ್ |
| Birthplace | ಮೈಸೂರು |
| Hobbies | ಪ್ರವಾಸ |
Biography
Risha Gowda Early Life And Educationಬಿಗ್ ಬಾಸ್ ಕನ್ನಡ ಸೀಸನ್ 12 ರಿಷಾ ಗೌಡ ಬಯೋಗ್ರಫಿರಿಷಾ ಗೌಡ ನಟಿ, ಮಾಡೆಲ್, ರಂಗಭೂಮಿ ಕಲಾವಿದೆ, ರಾಷ್ಟ್ರೀಯ ಕ್ರೀಡಾಸ್ಪರ್ಧಿ. ಮೈಸೂರಿನವರು. 2019ರಲ್ಲಿ ಮಿಸ್ ಮೈಸೂರು, 2020ರಲ್ಲಿ ಮಿಸ್ ಕರ್ನಾಟಕ ಪಟ್ಟ ಗೆದ್ದಿದ್ದಾರೆ. 2021ರಲ್ಲಿ 'ಕ್ರೇಜಿ ಕೀರ್ತಿ' ಸಿನಿಮಾದಲ್ಲಿ ನಟಿಸಿದ್ದು, ಇದು SIIMAಯಲ್ಲಿ ಅತ್ಯುತ್ತಮ ಚೊಚ್ಚಲ ನಟಿ ವಿಭಾಗಕ್ಕೆ ನಾಮನಿರ್ದೇಶನಗೊಂಡಿತು. ನಂತರ 'ಜೂನಿಯರ್' (ತೆಲುಗು) ಮತ್ತು 'ಆಸ್ಟಿನ್ ನ ಮಹಾನ್ ಮೌನ', ಭಗೀರಥ ಸಿನಿಮಾಗಳಲ್ಲಿ ನಟಿಸಿದರು. 'ಬೆಂಗಳೂರು ಇನ್' (ಧರ್ಮ ಕೀರ್ತಿ ನಿರ್ದೇಶನ), 'ಪ್ರರಕಾಮಿ' (ಪ್ರಮೋದ್ ಶೆಟ್ಟಿ ನಟಿಸಿದ್ದು), 'ಪಿಂಗಕ್ಷ' ಸಿನಿಮಾದಲ್ಲಿ ನಟಿಸಿದ್ದಾರೆ. ತೆಲುಗು ಸಿನಿಮಾಗಳಾದ 'ಮಿಸ್ ಕರೋನಲ್', 'ಡಿಯರ್ ಲವ್'ಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.