ರಜತ್ ಕಿಶನ್
| Current Status | Live |
|---|---|
| Nick Name | ರಜತ್ ಕಿಶನ್ |
| Age | 33 |
| Profession | ನಟ |
| Famous For | ರಿಯಾಲಿಟ್ ಶೋ |
| Birthplace | ಬೆಂಗಳೂರು |
| Hobbies | ಬ್ಯುಸಿನೆಸ್ |
Biography
Rajath Kishan Early Life And Educationವೃತ್ತಿಯಲ್ಲಿ ಬ್ಯುಸಿನೆಸ್ ಮ್ಯಾನ್ ಆದರೂ, ಹಲವು ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳುವ ಮೂಲಕ ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಕನ್ನಡ ಬಿಗ್ ಬಾಸ್ ಸೀಸನ್ 11ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದು, ಇನ್ನುಳಿದ ದಿನಗಳಲ್ಲಿ ಮನೆಯಲ್ಲಿ ಹೇಗಿರುತ್ತಾರೆಂಬುದನ್ನು ಕಾದು ನೋಡಬೇಕು