Prathama Prasad

ಪ್ರಥಮಾ ಪ್ರಸಾದ್

Current Status Eliminated
Nick Name ಪ್ರಥಮಾ
Date Of Birth NA
Age NA
Profession Actress
Famous For Acting
Birthplace Bengaluru
Hobbies NA

Biography

Prathama Prasad Autobiography
ಕನ್ನಡದ ಹಿರಿಯ ನಟಿ ವಿನಯಾ ಪ್ರಸಾದ್ ಅವರ ಪುತ್ರಿ, ಕಿರುತೆರೆ ಕಲಾವಿದೆ, ಡ್ಯಾನ್ಸರ್ ಪ್ರಥಮಾ ಪ್ರಸಾದ್ 4ನೇ ಸ್ಪರ್ಧಿಯಾಗಿ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದಾರೆ. ಒಂದು ವರ್ಷದಲ್ಲಿ 50 ಬಾರಿ ಆಡಿಷನ್‌ನಲ್ಲಿ ರಿಜೆಕ್ಷನ್ ನೋಡಿದ್ದೇನೆ. ಅಮ್ಮನೇ ನನ್ನ ಬಿಗ್ ಸ್ಟ್ರೆಂಥ್. ಒಂದು ವರ್ಷದ ಬಳಿಕ ಬಿಗ್‌ಬಾಸ್ ಅವಕಾಶ ಸಿಕ್ಕಿದೆ ಎಂದು ಪ್ರಥಮಾ ಹೇಳುತ್ತಾರೆ. ಮಗಳಿಗೆ ಒಳ್ಳೆಯ ಡಬ್ಬಿಂಗ್ ಆರ್ಟಿಸ್ಟ್ ಎಂದು ನಟಿ ವಿನಯಾ ಪ್ರಸಾದ್ ತಿಳಿಸಿದ್ದಾರೆ.

© Copyright 2026 Asianxt Digital Technologies Private Limited (Formerly known as Asianet News Media & Entertainment Private Limited)