Associate Partner
Associate Partner
Associate Partner
ಈಗೇನಿದೆ? | ಎಲಿಮಿನೆಟೆಡ್ |
---|---|
ಅಡ್ಡ ಹೆಸರು | ಮೋಕ್ಷಿತಾ |
ಹುಟ್ಟಿದಬ್ಬ | ಅಕ್ಬೋಬರ್ 22, 1995 |
ವಯಸ್ಸು | 29 ವರ್ಷ |
ಹುಟ್ಟಿದ ಸ್ಥಳ | ಮಂಗಳೂರು |
ಉದ್ಯೋಗ | ನಟಿ |
ಹವ್ಯಾಸ | ನಟನೆ, ಟ್ಯೂಷನ್, ಟ್ರಾವೆಲಿಂಗ್ |
ಯಾವುದಕ್ಕೆ ಪ್ರಸಿದ್ಧಿ? | ಪಾರು ಸೀರಿಯಲ್ |
ಕರಾವಳಿ ಬ್ಯೂಟಿ ಮೋಕ್ಷಿತಾ ಪೈ, ಜೀ ಕನ್ನಡದ ಪಾರು ಧಾರವಾಹಿ ಮೂಲಕ ಫೇಮಸ್ ಆದವರು. ಶೇಷಾದ್ರಿಪುರಂ ಕಾಲೇಜಿನಲ್ಲಿ ಬಿಕಾಂ ಪದವಿ ಮಾಡಿದ್ದಾರೆ. ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು ಸೀರಿಯಲ್‌ಗಳಲ್ಲೂ ನಟಿಸಿರುವ ಮೋಕ್ಷಿತಾ, ನಿರ್ಣಯಾ ಎಂಬ ಸಿನಿಮಾದಲ್ಲೂ ನಟಿಸಿದ್ದಾರೆ.
ಬುದ್ಧಮಾಂದ್ಯ ತಮ್ಮನಿರುವ ಮೋಕ್ಷಿತಾ, ಅವನ ಆರೈಕೆಯ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಟ್ರಾವೆಲ್ ಮಾಡುವಾಗಲೂ ಅವನನ್ನು ಕರೆದುಕೊಂಡು ಹೋಗುತ್ತಾರೆ.