Kiran Shastri

ಕಿರಣ್ ಶಾಸ್ತ್ರಿ

Current Status Live
Nick Name ಕಿರಣ್ ಶಾಸ್ತ್ರಿ
Date Of Birth NA
Age NA
Profession Spiritual Guru
Famous For Spiritual
Birthplace Bagalkot
Hobbies Spirituality

Biography

Kiran Shastri Autobiography
ಬಿಗ್‌ಬಾಸ್ ಅಗ್ನಿಪರೀಕ್ಷೆ ಮೂಲಕ ಬಂದಿರುವ ಕಿರಣ್ ಶಾಸ್ತ್ರಿ ದೊಡ್ಮನೆಗೆ 9ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ವೇದಿಕೆಗೆ ಬರುತ್ತಿದ್ದಂತೆ ಸುದೀಪ್ ಅವರನ್ನು ನೋಡುತ್ತಿದ್ದಂತೆ ಕೊಂಚ ನರ್ವಸ್ ಆದರು. ಬಿಗ್‌ಬಾಸ್ ಅಗ್ನಿಪರೀಕ್ಷೆಯಲ್ಲಿ ತಮ್ಮ ಆಟ ಮತ್ತು ಮಾತುಗಳಿಂದಲೇ ಕಿರಣ್ ಶಾಸ್ತ್ರಿ ಎಲ್ಲರ ಗಮನ ಸೆಳೆದರು. ಉತ್ತರ ಕರ್ನಾಟಕದ ಪ್ರತಿಭೆಯಾಗಿರೋ ಕಿರಣ್‌ ಶಾಸ್ತ್ರಿ ಮನೆಯಲ್ಲಿ ಹೇಗಿರ್ತಾರೆ ಎಂಬುದರ ಬಗ್ಗೆ ಕುತೂಹಲ ಹೆಚ್ಚಿದೆ. ಈ ಹಿಂದಿನ ಸೀಸನ್‌ನಗಳಲ್ಲಿ ಮಾಳು ನಿಪನಾಳ, ಮಲ್ಲಮ್ಮ, ಹನುಮಂತ ಕಾಣಿಸಿಕೊಂಡಿದ್ದರು.

© Copyright 2026 Asianxt Digital Technologies Private Limited (Formerly known as Asianet News Media & Entertainment Private Limited)