ಕಾವ್ಯ ಶೈವ
| Current Status | Live |
|---|---|
| Nick Name | ಕಾವ್ಯ |
| Date Of Birth | 6 ಏಪ್ರಿಲ್ 1999 |
| Age | 26 |
| Profession | ನಟನೆೆ |
| Famous For | ನಟನೆ, ಮಾಡೆಲಿಂಗ್ |
| Birthplace | ಕೆ ಆರ್ ಪೇಟೆ |
| Hobbies | ಪ್ರ್ರವಾಸ, ಡ್ಯಾನ್ಸ್ |
Biography
Kavya Shaiva Early Life And Educationಬಿಗ್ ಬಾಸ್ ಕನ್ನಡ ಸೀಸನ್ 12 ಕಾವ್ಯ ಶೈವ ಬಯೋಗ್ರಫಿನಟಿ ಕಾವ್ಯ ಶೈವ ಅವರು ಮೊದಲು ಭೂಮಿ ತಾಯಾಣೆ ಧಾರಾವಾಹಿಯಲ್ಲಿ ನಟಿಸಿದ್ದರು. ಆ ಬಳಿಕ ಅವರು ಕೆಂಡಸಂಪಿಗೆ ಧಾರಾವಾಹಿಯಲ್ಲಿ ಸುಮನಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಡ್ಯಾನ್ಸ್ ಶೋನಲ್ಲಿಯೂ ಭಾಗವಹಿಸಿದರು. ಕೊತ್ತಲವಾಡಿ ಎನ್ನುವ ಪುಷ್ಪ ಅರುಣ್ ಕುಮಾರ್ ನಿರ್ಮಾಣದ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.