Kavya Gowda

ಕಾವ್ಯಾ ಗೌಡ

Current Status Live
Nick Name ಕಾವ್ಯಾ ಗೌಡ
Date Of Birth June 6, 1992
Age 34
Profession Acting
Famous For Kannada Serials Acting
Birthplace Bengaluru
Hobbies Acting

Biography

Kavya Gowda Autobiography
ಭಾಗ್ಯಲಕ್ಷ್ಮೀ ಧಾರಾವಾಹಿಯ ಶ್ರೇಷ್ಠಾ ಖ್ಯಾತಿಯ ಕಾವ್ಯಾ ಗೌಡ ಬಿಗ್‌ಬಾಸ್ ಮನೆಗೆ ಏಳನೇ ಸ್ಪರ್ಧಿಯಾಗಿ ಪ್ರವೇಶಿಸಿದ್ದಾರೆ. ವೇದಿಕೆಗೆ ಬರುತ್ತಿದ್ದಂತೆ ನಟ ಸುದರ್ಶನ್ ಅವರನ್ನು ನೋಡುತ್ತಿದ್ದಂತೆ ನೀನು ಬಂದಿದೆಯಾ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ನಾನು ಶ್ರೇಷ್ಠಾ ರೀತಿಯಲ್ಲಿರುತ್ತೇನೆ ಅಂತ ಬಹುತೇಕರು ತಿಳಿದುಕೊಳ್ಳುತ್ತಾರೆ. ಆದ್ರೆ ಕಾವ್ಯಾ ತುಂಬಾನೇ ಡಿಫರೆಂಟ್. ನನಗೆ ತಾಳ್ಮೆ ಕೊಂಚ ಕಡಿಮೆ. ಸ್ವಾಭಿಮಾನಕ್ಕೆ ಧಕ್ಕೆ ಬಂದ್ರೆ ನಾನು ಸುಮ್ನೆ ಇರಲ್ಲ ಎಂದು ಕಾವ್ಯಾ ತಮ್ಮ ಬಗ್ಗೆ ಹೇಳಿಕೊಂಡಿದ್ದಾರೆ.

© Copyright 2026 Asianxt Digital Technologies Private Limited (Formerly known as Asianet News Media & Entertainment Private Limited)