Associate Partner
Associate Partner
Associate Partner
ಈಗೇನಿದೆ? | ವಿನ್ನರ್ |
---|---|
ಅಡ್ಡ ಹೆಸರು | ಹನುಮಂತ |
ಹುಟ್ಟಿದಬ್ಬ | 07 ಅಕ್ಬೋಬರ್, 1993 |
ವಯಸ್ಸು | 31 |
ಹುಟ್ಟಿದ ಸ್ಥಳ | ಹಾವೇರಿ |
ಉದ್ಯೋಗ | ಗಾಯಕ |
ಹವ್ಯಾಸ | ಕೃಷಿ |
ಯಾವುದಕ್ಕೆ ಪ್ರಸಿದ್ಧಿ? | ಸಾರೇಗಮಪ ರಿಯಾಲಿಟಿ ಶೋ |
ಹಾವೇರಿಯ ಹಳ್ಳಿಯೊಂದರಲ್ಲಿ ಜನಿಸಿದ ಹನುಮಂತ್ ಅವರ ಕಾಯಕ ಕುರಿ ಕಾಯೋದು. ಆದರೆ, ಜೀ ಕನ್ನಡದ ಸಾರೆಗಮಪ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡಿದ್ದು, ಇವನ ಲಕ್ ಖುಲಾಯಿಸುವಂತೆ ಮಾಡಿತು. ತಮ್ಮ ಅದ್ಭುತ ಗಾಯನದಿಂದ ಕನ್ನಡಿಗರ ಹೃದಯ ಗೆದ್ದ ಹನುಮಂತು ಅಂದ್ರೆ ಎಲ್ಲರಿಗೂ ಬಹು ಪ್ರೀತಿ. ಈಗಾಗಲೇ ಹಲವು ರಿಯಾಲಿಟಿ ಶೋನಲ್ಲಿ ತಮ್ಮ ಛಾಪು ಮೂಡಿಸಿದ ಹನುಮಂತು ಬಿಗ್ ಬಾಸ್ ಗೆಲ್ಲಬೇಕೆಂಬುವುದು ಹಲವರ ಆಶಯ. ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಇವರು ಎಷ್ಟು ದಿನ ಮನೆಯಲ್ಲಿ ಇರುತ್ತಾರೋ ಕಾದು ನೋಡಬೇಕು.
ಸಾರೆಗಮಪ ರಿಯಾಲಿಟಿ ಶೋನಿಂದ ಹೆಚ್ಚು ಪ್ರಖ್ಯಾತಿ.