ಬಾಲರಾಜ್ ಸುಧೀರ್
| Current Status | ELIMINATED |
|---|---|
| Nick Name | ಕಾಕ್ರೋಚ್ ಸುಧಿ |
| Date Of Birth | 6 ಮಾರ್ಚ್ 1982 |
| Age | 43 |
| Profession | ನಟನೆ |
| Famous For | ಸಿನಿಮಾ |
| Birthplace | ಬೆಂಗಳೂರು |
| Hobbies | ಪ್ರವಾಸ |
Biography
Cockroach Sudhi Early Life And Educationಬಿಗ್ ಬಾಸ್ ಕನ್ನಡ ಸೀಸನ್ 12: ಕಾಕ್ರೋಚ್ ಸುಧಿ ಬಯೋಗ್ರಫಿಸುಧಿ ಕಾಕ್ರೋಚ್ ಕನ್ನಡ ಸಿನಿಮಾ ನಟ. 2012 ರಲ್ಲಿ ಅಲೆಮರಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಪ್ರಸಿದ್ಧ ನಿರ್ದೇಶಕ ದುನಿಯಾ ಸೂರಿ ಜೊತೆ ಕೆಲಸ ಮಾಡಿದರು. ಟಗರು ಸಿನಿಮಾದಲ್ಲಿ ಅವರ ಪಾತ್ರದ ಅಭಿನಯವು ಅವರಿಗೆ ಕಾಕ್ರೋಚ್ ಎಂಬ ಅಡ್ಡಹೆಸರನ್ನು ನೀಡಿತು. ಇದರಿಂದ ಇವರು ಕಾಕ್ರೋಚ್ ಸುಧಿ ಎಂದು ಫೇಮಸ್ ಆದರು. ಅವರು ಸಲಗ ಚಿತ್ರದಲ್ಲಿಯೂ ನಟಿಸಿದರು, ಇದು ಸಾವಿತ್ರಿ ಎಂಬ ಹೆಸರನ್ನು ನೀಡಿತು.