Associate Partner
Associate Partner
Associate Partner
ಈಗೇನಿದೆ? | ಎಲಿಮಿನೆಟೆಡ್ |
---|---|
ಅಡ್ಡ ಹೆಸರು | ಭವ್ಯಾ |
ಹುಟ್ಟಿದಬ್ಬ | ಫೆಬ್ರವರಿ 26, 1999 |
ವಯಸ್ಸು | 25 ವರ್ಷ |
ಹುಟ್ಟಿದ ಸ್ಥಳ | ಬೆಂಗಳೂರು |
ಉದ್ಯೋಗ | ಆ್ಯಕ್ಟಿಂಗ್ |
ಹವ್ಯಾಸ | ಟ್ರಾವೆಲಿಂಗ್, ಮಾಡೆಲಿಂಗ್ |
ಯಾವುದಕ್ಕೆ ಪ್ರಸಿದ್ಧಿ? | ಗೀತಾ ಸೀರಿಯಲ್ |
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಗೀತಾ ಸೀರಿಯಲ್ ಮೂಲಕ ಖ್ಯಾತಿ ಪಡೆದ ನಟಿ ಭವ್ಯಾ ಗೌಡ. ಮಾಡೆಲಿಂಗ್ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ ಇವರು, ಮಿಸ್ ಇಂಗ್ಲೆಂಡ್ ಅರ್ಥ್, ಮಿಸ್ ಇಂಡಿಯಾ ಪರ್ಸನಾಲಟಿ ಬ್ಯೂಟಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಏಷ್ಯಾ ಪೆಸಿಫಿಕ್‌ನ ಮಿಸ್ ಕಾಮನ್‌ವೆಲ್ತ್ ಸ್ಪರ್ಧೆಯ ಫೈನಲ್ ತಲುಪಿದ್ದರು. ಜಾಸೀ ಬಿ ಮತ್ತು ಸನ್ನಿ ಬೀ ಅವರ ಮ್ಯೂಸಿಕ್ ವೀಡಿಯೋದಲ್ಲಿಯೂ ಗೀತಾ ನಟಿಸಿದ್ದರು.
ಇವರ ಇನ್‌ಸ್ಟಾಗ್ರಾಮ್ ಪ್ರಕಾರ ಗೀತಾ ತೆಲಗು ವೀಕ್ಷಕರಿಗೆ ಪೂಜಾ ಎಂದೇ ಫೇಮಸ್. ಕಲಿಸಿವುಂಟೆ ಕಲಾಡು ಸುಕಮ್ ಮೂಲಕ ತೆಲಗು ಸೀರಿಯಲ್ ಲೋಕಕ್ಕೆ ಕಾಲಿಟ್ಟ ಭವ್ಯಾಗೆ ದಿವ್ಯಾ ಮತ್ತು ವರ್ಷಿಣಿ ಎಂಬಿಬ್ಬರು ಸಹೋದರಿಯರಿದ್ದಾರೆ.