ಜಾಹ್ನವಿ
| Current Status | ELIMINATED |
|---|---|
| Nick Name | ನಿರೂಪಕಿ ಜಾಹ್ನವಿ |
| Date Of Birth | 10 ಡಿಸೆಂಬರ್ 1986 |
| Age | 38 |
| Profession | ನಿರೂಪಣೆ |
| Famous For | ನಟನೆ, ಮಾಡೆಲಿಂಗ್ |
| Birthplace | ಸಕಲೇಶಪುರ |
| Hobbies | ಓದು, ಪ್ರವಾಸ |
Biography
Anchor Jahnavi Early Life And Educationಬಿಗ್ ಬಾಸ್ ಕನ್ನಡ ಸೀಸನ್ 12 ಜಾಹ್ನವಿ ಬಯೋಗ್ರಫಿಸುದ್ದಿ ನಿರೂಪಕಿಯಾಗಿದ್ದ ಜಾಹ್ನವಿ ಅವರು ನನ್ನಮ್ಮ ಸೂಪರ್ ಸ್ಟಾರ್, ಗಿಚ್ಚಿ ಗಿಲಿಗಿಲಿ ಶೋನಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಅವರು ಅಧಿಪತ್ರ ಸಿನಿಮಾದಲ್ಲಿ ನಟಿಸಿದ್ದರು. ಈಗ ಸಂಪೂರ್ಣವಾಗಿ ನಟಿಯಾಗಿ ಗುರುತಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.