Asianet Suvarna News Asianet Suvarna News

ಬೆಳೆಯುತ್ತಿರುವ ಶಿವಲಿಂಗದ ಹಿಂದಿನ ಸತ್ಯ, ಈ ಗುಹೆಯಲ್ಲಿದೆ ಕಲಿಯುಗದ ಭವಿಷ್ಯ?

ಗುಹೆಯೊಂದರಲ್ಲಿ ಅಡಗಿ ಕುಳಿತಿದೆ ಕಲಿಯುಗದ ಭವಿಷ್ಯ. ಪ್ರಳಯದ ಸೂಚನೆ ನೀಡುತ್ತಿರುವ ಈ ದೇವಾಲಯ ಎಲ್ಲಿದೆ? ಅಷ್ಟಕ್ಕೂ ಅಲ್ಲಿರುವ ವಿಚಾರಗಳು ಏನನ್ನು ಹೇಳುತ್ತಿವೆ? ಈ ಎಲ್ಲ ವಿವರಗಳು ಇಲ್ಲಿದೆ. ಈ ಪಾತಾಳದಲ್ಲಿರುವ ಶಿವ ಲಿಂಗ ನುಡಿಯುತ್ತಿರುವ ಭವಿಷ್ಯ ಏನು?

 

ಗುಹೆಯೊಂದರಲ್ಲಿ ಅಡಗಿ ಕುಳಿತಿದೆ ಕಲಿಯುಗದ ಭವಿಷ್ಯ. ಪ್ರಳಯದ ಸೂಚನೆ ನೀಡುತ್ತಿರುವ ಈ ದೇವಾಲಯ ಎಲ್ಲಿದೆ? ಅಷ್ಟಕ್ಕೂ ಅಲ್ಲಿರುವ ವಿಚಾರಗಳು ಏನನ್ನು ಹೇಳುತ್ತಿವೆ? ಈ ಎಲ್ಲ ವಿವರಗಳು ಇಲ್ಲಿದೆ. ಈ ಪಾತಾಳದಲ್ಲಿರುವ ಶಿವ ಲಿಂಗ ನುಡಿಯುತ್ತಿರುವ ಭವಿಷ್ಯ ಏನು? ಸಾಕ್ಷಾತ್ ಪರಮೇಶ್ವರ ನೆಲೆಸಿರುವ ದೇವಾಲಯದ ರಹ್ಯಗಳು ಒಂದೇ ಎರಡೇ.. 33 ಕೋಟಿ ದೇವರುಗಳು ನೆಲೆಸಿರುವ ಈ ದೇವಾಲಯದ ದರ್ಶನ ಮಾಡುವುದು ಒಂದು ಸಾಹಸದ ಕೆಲಸವೇ...ಹಾಗಾದರೆ ಪಾತಾಳ ಭುವನೇಶ್ವರ ಹೇಳುತ್ತಿರುವ ಭವಿಷ್ಯ ಏನು?