ಹಾವೇರಿ[ಫೆ.22]  "ಕಬ್ಬಿಣದ ಸರಪಳಿ ಹರಿತಲೇ ಪರಾಕ್" ಎಂದು  ಶ್ರೀಕ್ಷೇತ್ರ ಮೈಲಾರಲಿಂಗೇಶ್ವರನ ಪ್ರಸಕ್ತ ವರ್ಷದ ಕಾರಣೀಕ ನುಡಿದಿದೆ.

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಕಾರಣೀಕ ನುಡಿದ ಗೋರವಯ್ಯ ರೈತರ ಹಾಗೂ ರಾಜಕೀಯದ ಮುಂದಿನ ಭವಿಷ್ಯ ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರದ ಸರಪಳಿ ಕೊಂಡಿ ಹರಿಯುವ ಸಾಧ್ಯತೆಯೇ। ಅಥವಾ ಕಬ್ಬಿಣದಂಥಿದ್ದ ನರೇಂದ್ರ ಮೋದಿ ಸರಕಾರದ ಅವಧಿ ಇದೆಕೊನೆಯೇ?

"ಆಕಾಶ ಗಿಡಕ್ಕೆ ಗಿಣಿ ಕಿತ್ತಿತ್ತಲೇ ಪರಾಕ್"  ಎಂದು ಕಳೆದ ವರ್ಷ ಕಾರಣೀಕ ನುಡಿತಿತ್ತು. ಇದಾದ ಮೇಲೆ ರಾಜ್ಯದಲ್ಲಿ ಸಮ್ಮೀಶ್ರ ಸರಕಾರ ರಚನೆ ಆಗಿತ್ತು.

"