Asianet Suvarna News Asianet Suvarna News

ಹಾವಿಗೂ ಮನುಷ್ಯನಿಗೂ ಅದೆಂಥ ಸಂಬಂಧ?

ಮನುಷ್ಯನಿಗೂ ನಾಗರಾಜನಿಗೂ ಅವಿನಾಭಾವ ನಂಟಿದೆ. ದೇವರೆಂದು ಕರೆಯುವ ನಾಗಪ್ಪನನ್ನು ವಿಧವಿಧವಾಗಿ ಮನುಷ್ಯ ಆರಾಧಿಸುತ್ತಾನೆ. ಶ್ರೀ ಹರಿಯ ಹಾಸಿಗೆಯೂ ಹಾವು. ಶಿವನ ಕೊರಳಿನ ಆಭರಣಗಳಲ್ಲಿಯೂ ಹಾವು ಒಂದು. ಒಟ್ಟಿನಲ್ಲಿ ಹಾವು ದೇವಾನುದೇವತೆಗಳೊಡನೆ ವಿರಾಜಮಾನವಾಗಿದ್ದು, ಹಾವೆಂದರೆ ಮನುಷ್ಯನಿಗೂ ಎಲ್ಲಿಲ್ಲದ ಭಯ. ನೋಡಿ ಮನುಷ್ಯನಿಗೆ ಹಾವಿನೊಂದಿಗೆ ಎಂಥ ಸಂಬಂದವಿದೆ ಎಂದು?

Video Top Stories