ಮೇಷ: ಅಪಾಯದ ದಿನ, ಪ್ರಯಾಣದಲ್ಲಿ ಜಾಗರೂಕವಾಗಿರಿ, ಮನೆದೇವರಿಗೆ ನಂದಾದೀಪ ಹಚ್ಚಿ

ವೃಷಭ:  ಗುರುಬಲ, ಮನೆಯಲ್ಲಿ ಮಂಗಲಕಾರ್ಯ, ಸತ್ಯನಾರಾಯಣ ಉಪಾಸನೆ ಮಾಡಿ

ಮಿಥುನ: ಸಾಲುಸಾಲು ಕಷ್ಟಗಳು, ನೆಮ್ಮದಿ ಹರಣ- ವಿಷ್ಣು ಸಹಸ್ರನಾಮ ಪಠಿಸಿ

ಕಟಕ: ಬೆನ್ನುನೋವು, ಶಾರೀರಿಕ ಸಮಸ್ಯೆಗಳು ವಿಘ್ನೇಶ್ವರನ ಪ್ರಾರ್ಥನೆ ಮಾಡಿ
ಸಿಂಹ: ಋಣಬಾಧೆಯಿಂದ ಮುಕ್ತಿ, ಮಾನಸಿಕ ನೆಮ್ಮದಿ- ಮಹಾಕ್ಷ್ಮಿ ಪೂಜೆ ಮಾಡಿ

ಕನ್ಯಾ:  ಉತ್ತಮ ಯೋಗ ಸ್ತ್ರೀಯರಿಗೆ ನೆಮ್ಮದಿ, ಆಯುಷ್ಯ ಹೋಮ ಮಾಡಿ

ತುಲಾ:  ಸೋದರಿಯರಿಗೆ ಅನುಕೂಲ, ದಾಂಪತ್ಯದಲ್ಲಿ ಸುಖ- ಅನ್ನಪೂರ್ಣೇಶ್ವರಿ ಆರಾಧನೆ ಮಾಡಿ

ವೃಶ್ಶಿಕ:  ಕೆಲಸದಲ್ಲಿ ಯಶ, ಉದ್ಯೋಗ ಪ್ರಾಪ್ತಿ- ಶನಿಜಪ ಮಾಡಿಧಶ

ಧನಸ್ಸು: ಹೊಟ್ಟೆಯಲ್ಲಿ ತೊಂದರೆ, ಅಜೀರ್ಣ- ಮಹಾಲಕ್ಷ್ಮಿ ಪ್ರಾರ್ಥನೆ ಮಾಡಿ

ಮಕರ: ಸಾಕಷ್ಟು ತೊಂದರೆ, ನೆಮ್ಮದಿ ಹರಣ- ಗಣಪತಿ ಆರಾಧನೆ ಮಾಡಿ

ಕುಂಭ: ಆರೋಗ್ಯದಲ್ಲಿ ಏರುಪೇರು, ವಿದ್ಯಾರ್ಥಿಗಳಿಗೆ ತೊಂದರೆ- ಮೇಧಾ ಸರಸ್ವತಿ ಶ್ಲೋಕ ಪಠಿಸಿ

ಮೀನ:  ಶುಭದ ಕಾಲ, ಮಂಗಲಕಾರ್ಯಕ್ಕೆ ಸುಸಮಯ- ಸುಬ್ರಹ್ಮಣ್ಯನ ಆರಾಧನೆ ಮಾಡಿ