Asianet Suvarna News Asianet Suvarna News

ತುಲಾ : ನಿರಾಳವಾಗಿರಲಿದೆ ವರ್ಷದ ಬದುಕು

ಈ ವರ್ಷದಲ್ಲಿ ಒಳ್ಳೆಯ ದಿನಗಳು ನಿಮ್ಮನ್ನರಸಿ ಬರಲಿದೆ

Deepavali 2018 yearly kannada horoscope for every zodiac sign Taurus Libra
Author
Bengaluru, First Published Nov 8, 2018, 3:31 PM IST

ತುಲಾ :  ನಿರಾಳವಾಗಿರಲಿದೆ ವರ್ಷದ ಬದುಕು

ಅದಿರು ಉತ್ಪನ್ನಗಳಿಂದ ಲಾಭ. ಕೃಷಿಯಲ್ಲಿ ನೆಮ್ಮದಿ. ಬಂಧುಗಳೊಡನೆ ಹೊಸ ಯೋಜನೆ. ದೂರದ ಬಂಧುಗಳ ಆಗಮನ.

 ಸಿಹಿ ತಿಂಡಿ ಸವಿಯುವ ಸಾಧ್ಯತೆ. ಮಿತ್ರರಿಂದ ಅನುಕೂಲ. ವಿದೇಶಿ ವಿನಿಮಯ ಅಥವಾ ವಿದೇಶಿ ಬಂಡವಾಳ ಹೂಡಿಕೆಯಿಂದ ಅನುಕೂಲಕರ ವಾತಾವರಣ ನಿರ್ಮಾಣ. ಹೆಣ್ಣು ಮಕ್ಕಳ ವಿವಾಹದಲ್ಲಿ ನಿರಾಳ ಹಾಗೂ ಉತ್ತಮ ಸಾಂಸಾರಿಕ ಬದುಕು ಸಾಗಲಿದೆ. 

ಬಂಗಾರ ರತ್ನ ವಜ್ರ ವ್ಯಾಪಾರಗಳಲ್ಲಿ ಸಮೃದ್ಧಿ. ಖನಿಜೋತ್ಪನ್ನ ಮೈನಿಂಗ್ ಅದಿರು ಉತ್ಪನ್ನಗಳಲ್ಲಿ ಲಾಭಾಂಶ ಕಡಿದುಹೋಗಿ ಸಹಕಾರ ಅಥವಾ ಪಾಲುದಾರಿಕೆಯಿಂದ ಅನುಕೂಲಕರ ವ್ಯವಸ್ಥೆ ಮೂಡಲಿದೆ. 

ಸಂಗೀತಜ್ಞರು ಅಥವಾ ಕಲಾಕ್ಷೇತ್ರದಲ್ಲಿ ವೈಶಿಷ್ಟ್ಯ ಮೆರೆಯಲಿದ್ದೀರಿ. 

ಪತ್ರಿಕೋದ್ಯಮ ರಾಜಕೀಯ ಸಾಮಾಜಿಕ ಕಳಕಳಿಯ ಬದ್ದತೆಯಿಂದ ಗೌರವ ದೊರೆಯಲಿದೆ. ಮಕ್ಕಳಿಂದ ಶುಭ ವಾರ್ತೆ. ಉನ್ನತ ಸ್ಥಾನದಲ್ಲಿರುವ ಸರಕಾರಿ ನೌಕರರಿಗೆ ಶ್ರಮಾದಾನ ಕೊಡಲಿದೆ. ಮನಸ್ಸಿನ ತುಮುಲ ನೆರವೇರಲಿದೆ.

ಶುಭ ಸಂಖ್ಯೆ: 2 9 4 1

ವಿದ್ವಾನ್ ಕಮಲಾಕರ ಭಟ್

Follow Us:
Download App:
  • android
  • ios