ಮೀನ : ವರ್ಷದಲ್ಲಿ ಹೊಸ ಅವಕಾಶಗಳು ಅರಸಿ ಬರಲಿವೆ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 8, Nov 2018, 4:09 PM IST
Deepavali 2018 yearly kannada horoscope for every zodiac sign Pisces
Highlights

ದೀಪಾವಳಿ ಭವಿಷ್ಯದಂತೆ ಶುಭವಾಗಲಿದೆ ಈ ವರ್ಷ

ಮೀನ : ವರ್ಷದಲ್ಲಿ ಹೊಸ ಅವಕಾಶಗಳು ಅರಸಿ ಬರಲಿವೆ

ಮಿತ್ರರ ಸಹಾಯದಿಂದ ಹೊಸ ನಿರೀಕ್ಷೆ ಹುಸಿ. ಚಿತ್ರೋದ್ಯಮ ಅಥವಾ ಕಲಾವಿದರ ಜೀವನದಲ್ಲಿ ಹೊಸ ಅವಕಾಶಗಳು ಸಿಗಲಿದೆ. 

ಆಲೋಚನೆಗಳು ಉತ್ತಮವಾಗಿರಲಿ. ಜೀವನದಲ್ಲಿ ನೆಮ್ಮದಿ ಶುಭಯೋಗ ಕಂಡುಬರುತ್ತದೆ. ಮಕ್ಕಳ ವಿವಾಹದಲ್ಲಿ ಸಮಸ್ಯೆಗಳನ್ನು ಬಗೆಹರಿಸಬಹುದಾದ ಸಾಧ್ಯತೆ. 

ತವರು ಮನೆಯ ಸಹಾಯದಿಂದ ಹೆಣ್ಣುಮಕ್ಕಳು ನೂತನ ಉದ್ಯೋಗ ಸ್ಥಾಪನೆ. ಪ್ರಾಣಿ ಮತ್ತು ಪಶು ಸಂಗೋಪನೆ ಅಥವಾ ಪಕ್ಷಿ ಸಾಕಾಣಿಕೆಯಲ್ಲಿ ಲಾಭ ಸಾಧ್ಯ. ರಾಜಕೀಯ ನಾಯಕರಿಗೆ ನಿಮ್ಮ ಹಿಂಬಾಲಕರೆ ನಿಮ್ಮ ಶತ್ರುಗಳಾಗುವ ಲಕ್ಷಣ. 

ವ್ಯಾಪಾರ ಮತ್ತು ವಹಿವಾಟುಗಳಲ್ಲಿ ಲಾಭ. ಅನೇಕ ವರ್ಷದ ಕನಸು ಈ ವರ್ಷ ನನಸಾಗಲಿದೆ. ದಾನಾದಿಂದ ಪುಣ್ಯ ಸಂಪಾದನೆ. ಸಹೋದರರ ಭಿನ್ನಾಭಿಪ್ರಾಯಗಳು ದೂರವಾಗಿ ಒಡಂಬಡಿಕೆಯ ಜೀವನ ನಡೆಸಲಿದ್ದೀರಿ. 

ಆರ್ಥಿಕ ಕ್ರೋಢಿಕರಣ ಸಬಲೀಕರಣಗೊಂಡು ಪ್ರಗತಿ. ವಿದ್ಯಾರ್ಥಿಗಳ ಆಸೆಗಳು ಲಭಿಸಲಿದೆ. ಬಂಧುಗಳ ಅಗಲಿಕೆ ವಾರ್ತೆ ಕೇಳುವಿರಿ. ಪಾರ್ಟನರ್ಶಿಪ್ ವ್ಯವಹಾರಗಳಲ್ಲಿ ಎಚ್ಚರಿಕೆ. ಬುಧವಾರ ಶನಿವಾರ ಗುರುವಾರ ಉತ್ತಮ.

 ಶುಭ ಸಂಖ್ಯೆ: 1 6 7 8 

ವಿದ್ವಾನ್ ಕಮಲಾಕರ ಭಟ್

loader