ಮೇಷ: ಸ್ತ್ರೀಯರ ಮಾತು ಜೋರಾಗಲಿದೆ, ಹಣ ಕಳೆದುಕೊಳ್ಳುವ ಸಾಧ್ತಯೆ ಇದೆ, ಆರೋಗ್ಯ ತಪ್ಪುವ ಸಾಧ್ಯತೆ ಇದೆ, ತಾಯಿಯ ಅನುಕೂಲ, ಶಾಂತಿ ಮಂತ್ರ ಪಠಿಸಿ

ವೃಷಭ: ಸ್ತ್ರೀಯರ ಆರೋಗ್ಯ ಕಡೆ ಗಮನವಿರಲಿ, ಕುಟುಂಬದಲ್ಲಿ ಘರ್ಷಣೆ ಸಾಧ್ಯತೆ, ಲಲಿತಾ ಸಹಸ್ರನಾಮ ಪಠಿಸಿ

ಮಿಥುನ: ಸ್ತ್ರೀಯರಿಂದ ಉತ್ತಮ ವಾತಾವರಣ, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಸಾಧ್ಯತೆ, ಸೌಂದರ್ಯ ಲಹರಿ ಪಠಿಸಿ

ಕಟಕ: ಸಮಾಧಾನದ ದಿನವಾಗಿರಲಿದೆ, ಗಂಡ-ಹೆಂಡಿರಲ್ಲಿ ಆರೋಗ್ಯ ವ್ಯತ್ಯಾಸ, ದುರ್ಗಾಪ್ರಾರ್ಥನೆ ಮಾಡಿ

ಸಿಂಹ: ದೇಹ-ಮನಸ್ಸಿನ ಮೇಲೆ ಪರಿಣಾಮಬೀರಲಿದೆ, ಶಾಂತವಾಗಿರಿ, ಶಿವ-ಶಕ್ತಿಯರ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರಿಗೆ ಆತಂಕ ಬೇಡ, ಉಳಿದ ರಾಶಿ?

ಕನ್ಯಾ: ಸಂಗಾತಿಯಿಂದ ಮಾತು ಮುರುಯಿವ ಸಾಧ್ಯತೆ ಇದೆ, ಭಯದ ವಾತಾವರಣ, ಶಿವಶಕ್ತಿಯರ ಪ್ರಾರ್ಥನೆ ಮಾಡಿ

ತುಲಾ: ಸ್ತ್ರೀಯರಿಗೆ ಆರೋಗ್ಯದಲ್ಲಿ ವ್ಯತ್ಯಾಸ, ಆತಂಕಕ್ಕಿಂತ ಭಯದ ವಾತಾವರಣ, ಆಂಜನೇಯ ಪ್ರಾರ್ಥನೆ ಮಾಡಿ

ವೃಷಭ: ಸ್ತ್ರೀಯರಿಗೆ ಕೊಮಚ ಸಮಸ್ಯೆಯ ಫಲ, ಶುಭವೂ ಇದೆ, ಆತಂಕ ಬೇಡ, ದುರ್ಗಾ ಪ್ರಾರ್ಥನೆ ಮಾಡಿ

ಧನಸ್ಸು: ಸ್ತ್ರೀಯರು ಎಚ್ಚರಿಕೆಯಿಂದ ಇರಬೇಕು, ಆಹಾರದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಮಕರ: ನಷ್ಟಫಲವನ್ನು ಅನುಭವಿಸುತ್ತೀರಿ, ಬುದ್ಧಿ ಮಂಕಾಗಲಿದೆ, ಗುರು ಪ್ರಾರ್ಥನೆ ಮಾಡಿ

ಕುಂಭ: ದಾಂಪತ್ಯದಲ್ಲಿ ಘರ್ಷಣೆಗಳಾಗುವ ಸಾಧ್ಯತೆ, ಮಾತಿನಲ್ಲಿ ಚೌಕಟ್ಟಿರಲಿ, ವಾಕ್ ಸರಸ್ವತಿ ಪ್ರಾರ್ಥನೆ ಮಾಡಿ

ಮೀನ: ಭಯದ ವಾತಾವರಣ ಇರಲಿದೆ, ಎಚ್ಚರಿಕೆ ಇರಲಿ, ಗುರು ಪ್ರಾರ್ಥನೆ ಮಾಡಿ