ಮೇಷ:  ಸಮಾಧಾನದ ದಿನ, ಶುಭಫಲಗಳಿದ್ದಾವೆ, ಅದೃಷ್ಟ ಒಲಿದು ಬರಲಿದೆ, ಕೊಂಚ ಅಸಮಧಾನವೂ ಇದೆ, ಸ್ತ್ರೀಯರಿಗೆ ಮಂಗಲ ದ್ರವ್ಯ ದಾನ ಮಾಡಿ

ವೃಷಭ:  ತಾಯಿಯ ಆರೋಗ್ಯದಲ್ಲಿ ಏರುಪೇರು, ನೀರಿಗೆ ಕೊರತೆ, ಭಯದ ವಾತಾವರಣ, ಸುದರ್ಶನ ಚಕ್ರ ಪೂಜೆ ಮಾಡಿ

ಮಿಥುನ:  ದ್ರವ ವ್ಯಾಪಾರಿಗಳಿಗೆ ಲಾಭ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಸಜ್ಜನರ ಸಹವಾಸ, ವಿಷ್ಣು ಸೇವೆ ಮಾಡಿ

ಕಟಕ:  ಕೆಲಸದಲ್ಲಿ ಪ್ರಶಂಸೆ, ಬಡ್ತಿ ಸಿಗುವ ಸಾಧ್ಯತೆ, ಲಾಭದ ದಿನವಾಗಿರಲಿದೆ, ಕುಲದೇವತಾರಾಧನೆ ಮಾಡಿ

ಸಿಂಹ: ಪ್ರಯಾಣದಲ್ಲಿ ಎಚ್ಚರವಿರಲಿ, ದೂರ ಪ್ರಯಾಣ ಸಾಧ್ಯತೆ, ಬಾಂಧ್ಯವ್ಯದವರಲ್ಲಿ ಮಾತನಾಡುವಾಗ ಎಚ್ಚರಿಕೆ ಇರಲಿ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಕನ್ಯಾ: ಸ್ತ್ರೀಯರಿಗೆ ಆರೋಗ್ಯದಲ್ಲಿ ವ್ಯತ್ಯಾಸ, ಅನುಕೂಲ ಚೆನ್ನಾಗಿದೆ, ಗ್ರಹಬಲವಿದೆ, ವಿಷ್ಣುವಿಗೆ ತುಳಸಿ ಮಾಲೆ ಸಮರ್ಪಿಸಿ

ವಾರ ಭವಿಷ್ಯ: ಈ ರಾಶಿಯವರು ಅಪರಿಚಿತ ವ್ಯಕ್ತಿಗಳ ಬಗ್ಗೆ ಎಚ್ಚರಿಕೆ ಇರಲಿ

ತುಲಾ:  ಕೆಲಸದಲ್ಲಿ ನೈಪುಣ್ಯತೆ, ಉದ್ಯೋಗದಲ್ಲಿ ಸ್ತ್ರೀಯರಿಂದ ತೊಡಕು, ಗುರು ಸ್ಮರಣೆ ಮಾಡಿ

ವೃಶ್ಚಿಕ:  ಏಟು ಬೀಳುವ ಸಾಧ್ಯತೆ, ಪೆಟ್ಟು ಮಾಡಿಕೊಳ್ಳುವಿರಿ, ಹಣಕಾಸಿನ ಸಹಾಯ, ಇಷ್ಟ ದೇವರ ಪ್ರಾರ್ಥನೆ ಮಾಡಿ

ಧನಸ್ಸು:  ವಿದ್ಯಾರ್ಥಿಗಳಿಗೆ ಉನ್ನತಿ, ಸ್ತ್ರೀಯರಿಂದ ಅನುಕೂಲ, ಕುಟುಂಬದಲ್ಲಿ ಸಂರಕ್ಷಣೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮಕರ:  ಉತ್ತಮ ಫಲವಿದೆ, ಶನಿಯಿಂದ ಅತ್ಯಂತ ಶುಭಫಲ, ದೇಹದಲ್ಲಿ ಸದೃಢತೆ, ತೊಗರಿ ಬೇಳೆ ಪ್ರಾರ್ಥನೆ ಮಾಡಿ

ಕುಂಭ:  ಸಹೋದರರಿಂದ ಸಹಕಾರ, ಸ್ತ್ರೀಯರಿಗೆ ಅನುಕೂಲ, ವಿಶೇಷ ಫಲವಿದೆ, ಸಂಜೀವಿನಿ ರುದ್ರನ ಆರಾಧನೆ ಮಾಡಿ

ಮೀನ:  ಸುಗ್ರಾಸ ಭೋಜನ, ಸ್ತ್ರೀಯರ ಮಾತಿಗೆ ಮಾನ್ಯತೆ ಸಿಗಲಿದೆ, ಅಮ್ಮನವರ ಪ್ರಾರ್ಥನೆ ಮಾಡಿ