ಮೇಷ: ದಾನದ ದಿನ, ಸ್ತ್ರೀಯರಿಗೆ ವಿಶೇಷ ದಿನ, ಆರೋಗ್ಯದಲ್ಲಿ ಎಚ್ಚರಿಕೆ ಇರಲಿ, ಆಹಾರದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ, ನೀರಿನಿಂದ ವ್ಯತ್ಯಾಸ, ಉದ್ಯೋಗದಲ್ಲಿ ಭದ್ರತೆ ಇರಲಿದೆ, ಧನ್ವಂತರಿ ಪ್ರಾರ್ಥನೆ ಮಾಡಿ

ವೃಷಭ: ಆರೋಗ್ಯದಲ್ಲಿ ವ್ಯತ್ಯಾಸ, ತಲೆ-ಕಾಲಿನ ಬಾಧೆ ಕಾಡಲಿದೆ, ಆಹಾರ-ನೀರಿನ ವಿಚಾರದಲ್ಲಿ ಎಚ್ಚರವಾಗಿರಿ, ಮಿಶ್ರಫಲವಿದೆ, ಅವರೆ ದಾನ ಮಾಡಿ

ಮಿಥುನ:  ಅದೃಷ್ಟದ ದಿನ, ಆರೋಗ್ಯದಲ್ಲಿ ಮುನ್ನೆಚ್ಚರಿಕೆ ಬೇಕು, ಉದ್ಯೋಗದಲ್ಲಿ ಸ್ನೇಹಿತರಿಂದ ಸಹಾಯ, ವಿಷ್ಣು-ಶಿವ ಸಹಸ್ರನಾಮ ಪಠಿಸಿ

ಕಟಕ: ಸ್ತ್ರೀಯರಿಗೆ ವಿಶೇಷ ದಿನ, ಉದ್ಯೋಗದಲ್ಲಿ ಒತ್ತಡ, ಆಪ್ತಮಿತ್ರರಿಂದ ಅನುಕೂಲ, ಸಂಗಾತಿಯಿಂದ ಅನುಕೂಲ, ಚಂದ್ರನ ಉಪಾಸನೆ ಮಾಡಿ

ಸಿಂಹ: ಆರೋಗ್ಯದಲ್ಲಿ ಗಮನವಿರಲಿ, ಮೂಳೆ ರೋಗದಿಂದ ಬಳಲುವ ಸಾಧ್ಯತೆ, ಬುದ್ಧಿಶಕ್ತಿಯಿಂದ ಕಾರ್ಯ ಸಾಧನೆ, ಗುರು-ಸೂರ್ಯರ ಪ್ರಾರ್ಥನೆ ಮಾಡಿ

ಕನ್ಯಾ:  ಆರೋಗ್ಯದಲ್ಲಿ ಗಮನವಿರಲಿ, ಆತಂಕ ಬೇಡ, ಉಳಿದಂತೆ ಚೆನ್ನಾಗಿದೆ, ಅನುಕೂಲವಾತಾವರಣ ಇದೆ, ವಿಷ್ಣು-ಶಿವನ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಅನಿರೀಕ್ಷಿತ ಘಟನೆಯಿಂದ ತಳಮಳ, ಹತ್ತಿರದ ಬಂಧುಗಳಿಂದ ದೂರವಿರಿ!

ತುಲಾ:  ಸಂಗಾತಿ ಹಾಗೂ ಮಿತ್ರರ ಆರೋಗ್ಯದ ಬಗ್ಗೆ ಕಾಳಜಿ ಇರಲಿ, ಪ್ರಯಾಣದಲ್ಲಿ ತೊಂದರೆ ಸಾಧ್ಯತೆ, ಗೃಹ-ವಾಹನ ಖರೀದಿ ಸಾಧ್ಯತೆ, ಶುಕ್ರನ ಪ್ರಾರ್ಥನೆ ಮಾಡಿ

ವೃಶ್ಚಿಕ:  ಸಂಕಷ್ಟಗಳಿಂದ ಪಾರಾಗುತ್ತೀರಿ, ಧೈರ್ಯ ಇರಲಿದೆ, ಸಾಹಸ ಕಾರ್ಯದಲ್ಲಿ ಜಯ, ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ, ಈಶ್ವರ ಪ್ರಾರ್ಥನೆ ಮಾಡಿ

ಧನಸ್ಸು: ಆರೋಗ್ಯದಲ್ಲಿ ಏರುಪೇರು, ಬುದ್ಧಿಗೆ ಮಂಕು ಕವಿಯುವ ದಿನ, ಹೊಟ್ಟೆ ಸಂಬಂಧಿ ತೊಂದರೆಗಳಾಗುವ ಸಾಧ್ಯತೆ, ಸಂಜೀವಿನಿ ರುದ್ರನ ಪ್ರಾರ್ಥನೆ ಮಾಡಿ

ಮರಕ:  ಆರೋಗ್ಯ ಸಮೃದ್ಧಿ, ಉತ್ತಮ ಫಲಗಳಿರುವ ದಿನ, ಬುದ್ಧಿಶಕ್ತಿ ಸದ್ವಿನಿಯೋಗ ಮಾಡಿಕೊಳ್ಳಿ, ಗೃಹ ಸೌಖ್ಯ, ವಾಹನಸೌಖ್ಯವಿರಲಿದೆ, ಅಕ್ಕಿ ದಾನ ಮಾಡಿ

ಕುಂಭ:  ನಷ್ಟ ಸಂಭವ, ಸಹೋದರ ಸಂಬಂಧಿಗಳಿಂದ ನಷ್ಟ ಸಂಭವ, ಕಠಿಣ ಮಾತುಗಳಿಂದ ನಷ್ಟ, ಅಸಮಧಾನ, ಶಾರದಾ ಉಪಾಸನೆ ಮಾಡಿ

ಮೀನ: ಆರೋಗ್ಯದಲ್ಲಿ ಗಂಭೀರ ವ್ಯತ್ಯಾಸ ಸಾಧ್ಯತೆ, ಊಟ ಹಾಗೂ ನೀರಿನಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ, ಸಂಗಾತಿಯ ಬಗ್ಗೆ ಎಚ್ಚರಿಕೆ ಇರಲಿ, ವಿಷ್ಣು ಸಹಸ್ರನಾಮ ಪಠಿಸಿ