ಮೇಷ: ಸುಲಭದ ದಾರಿಯಲ್ಲಿ ಸಾಗುವುದಕ್ಕೆ ಬದಲಾಗಿ ಸತ್ಯದ ದಾರಿಯಲ್ಲಿ ಸಾಗಿ. ಗೆಲುವು ಪಡೆಯಲು ಸಾಕಷ್ಟು ಶ್ರಮ ಪಡೆಬೇಕು.

ವೃಷಭ: ಎಲ್ಲರನ್ನೂ ಮೆಚ್ಚಿಸಿ ಬದುಕುವುದಕ್ಕೆ ಆಗುವುದಿಲ್ಲ. ನಿಮಗೆ ಸರಿ ಎನ್ನಿಸದನ್ನು ಆಪ್ತರ ಬಳಿ ಚರ್ಚಿಸಿ ಮಾಡಿ. ಧೈರ್ಯ ಇರಲಿ.

ಮಿಥುನ: ತಾಂತ್ರಿಕವಾಗಿ ಹೊಸ ವಿಚಾರಗಳನ್ನು ಇಂದು ತಿಳಿದುಕೊಳ್ಳಲಿದ್ದೀರಿ. ದೇಶ ಸುತ್ತು, ಕೋಶ ಓದು ಎನ್ನುವ ಮಾತಿನ ಅರಿವು ಇಂದಾಗಲಿದೆ.

ಕಟಕ: ಹಣಕಾಸಿನ ವಿಚಾರದಲ್ಲಿ ಹೆಚ್ಚು ಜಾಗೃತೆ ವಹಿಸಿ. ಯಾರೊಂದಿಗೂ ವಿರಸ ಬೇಡ. ಆಗದು ಎಂದು ಕೈ ಕಟ್ಟಿ ಕೂರುವುದು ಬೇಡ.

ಸಿಂಹ : ನಿಮ್ಮ ಮುಂದೆ ದಾರಿಗಳು ಹತ್ತಾರಿವೆ. ನೀವು ಯಾವ ದಾರಿಯನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎನ್ನುವುದರ ಮೇಲೆ ಭವಿಷ್ಯ ನಿಂತಿದೆ.

ಕನ್ಯಾ:  ನಿಮಗೆ ವಹಿಸಿದ ಜವಾಬ್ಧಾರಿಗಳನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿ. ಪ್ರತಿಫಲಕ್ಕೆ ಅವರಸಪಡುವುದು ಬೇಡ. ಶುಭ ಫಲ.

ತುಲಾ: ಅಸಮರ್ಥರ ಬಗ್ಗೆ ಚಿಂತೆ ಮಾಡುತ್ತಾ ಕೂತರೆ ನಿಮ್ಮ ಸಾಮರ್ಥ್ಯವೇ ವ್ಯರ್ಥವಾಗುವುದು. ನಿಮ್ಮ ಬಗ್ಗೆ ನಿಮಗೆ ಮೊದಲು ತಿಳಿದಿರಲಿ.

ವಾರ ಭವಿಷ್ಯ: ಈ ರಾಶಿಯವರು ದೊಡ್ಡವರ ಗಮನ ಸೆಳೆಯಲು ವಿಫಲ!

ವೃಶ್ಚಿಕ : ಶುಚಿತ್ವಕ್ಕೆ ಹೆಚ್ಚು ಆದ್ಯತೆ ನೀಡಿ. ದೂರದ ಬಂಧುಗಳು ಇಂದು ಹತ್ತಿರವಾಗಲಿದ್ದೀರಿ. ಚಿಂತೆ ಮಾಡದೇ ಹಿಡಿದ ಕಾರ್ಯ ಸಾಧಿಸಿ.

ಧನಸ್ಸು : ನಿಮ್ಮಲ್ಲಿರುವ ಸಂತೋಷವನ್ನು ಮತ್ತೊ ಬ್ಬರಿಗೂ ಹಂಚುವಿರಿ. ಸಣ್ಣ ಸಣ್ಣ ವಿಚಾರ ಗಳಿಗೂ ಹೆಚ್ಚು ಮಾನ್ಯತೆ ನೀಡಲಿದ್ದೀರಿ

ಮಕರ : ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲಿದ್ದೀರಿ. ನಿಮ್ಮ ಇಷ್ಟಗಳನ್ನು ತಂದೆ ತಾಯಿಗಳಿಗೆ ಮುಕ್ತವಾಗಿ ತಿಳಿಸಿ. 

ಕುಂಭ : ಮೀನ  ಗಾಯದ ಮೇಲೆ ಬರೆ ಎಳೆದಂತೆ ಒಂದಷ್ಟು ಕಷ್ಟಗಳು ಎದುರಾಗಲಿವೆ. ಧೈರ್ಯವಾಗಿ ಮುಂದೆ ಸಾಗಿದರೆ ಶುಭ ಫಲ ಖಂಡಿತ ಇದೆ.

ಮೀನ :  ಗಾಯದ ಮೇಲೆ ಬರೆ ಎಳೆದಂತೆ ಒಂದಷ್ಟು ಕಷ್ಟಗಳು ಎದುರಾಗಲಿವೆ. ಧೈರ್ಯವಾಗಿ ಮುಂದೆ ಸಾಗಿದರೆ ಶುಭ ಫಲ ಖಂಡಿತ ಇದೆ.