Asianet Suvarna News

ದಿನ ಭವಿಷ್ಯ: ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ

23 ಮೇ 2020, ಶನಿವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope of 23 May 2020 in Kannada
Author
Bengaluru, First Published May 23, 2020, 7:08 AM IST
  • Facebook
  • Twitter
  • Whatsapp

ಮೇಷ: ಜನರ ಪ್ರಭಾವದಿಂದ ಗೊಂದಲದ ದಿನ, ಸಾಧನೆಯ ದಿನ, ಕುಲದೇವತಾ ಪ್ರಾರ್ಥನೆ ಮಾಡಿ, ಕರವೀರ ನಮಸ್ಕಾರ ಮಾಡಿ

ವೃಷಭ: ಗೊಂದಲದ ದಿನ, ಅಸಮಧಾನದ ದಿನ, ಕಾರ್ಯ ಸ್ಥಳದಲ್ಲಿ ಎಚ್ಚರಿಕೆ ಇರಲಿ, ಆರೋಗ್ಯದಲ್ಲಿ ಏರುಪೇರು, ಆದಿತ್ಯ ಹೃದಯ ಪರಾಯಣ ಮಾಡಿ

ಮಿಥುನ: ಹಣಕಾಸು ವ್ಯತ್ಯಾಸ, ಮಾತು ಹಿಡಿತದಲ್ಲಿರಲಿ, ಸ್ತ್ರೀಯರೊಂದಿಗೆ ಎಚ್ಚರವಾಗಿರಿ, ಓಂ ನಮೋನಾರಾಯಣಾಯ ಮಂತ್ರ ಹೇಳಿಕೊಳ್ಳಿ

ಕಟಕ: ವ್ಯಾಪಾರಿಗಳು ಸಮಾಧಾನವಾಗಿರಬೇಕು, ಮಿತ್ರರಿಂದ ಸ್ವಲ್ಪ ದೂರವಿರಬೇಕು, ಅಮ್ಮನವರ ಪ್ರಾರ್ಥನೆ ಮಾಡಿ, ಹ್ರೀಂ ಭುವನೇಶ್ವರ್ಯೈ ನಮ:

ಸಿಂಹ: ಕಾರ್ಯ ಸ್ಥಳದಲ್ಲಿ ಗೊಂದಲ, ದಾಂಪತ್ಯದಲ್ಲಿ - ಮಿತ್ರರಲ್ಲಿ ಅಸಮಧಾನ, ಮಾನಸಿಕವಾಗಿ ಕುಗ್ಗುತ್ತೀರಿ, ಈಶ್ವರ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರು ಎಚ್ಚರವಹಿಸಿ, ವಾರಾಂತ್ಯದಲ್ಲಿ ಕಹಿ ಸುದ್ದಿ!

ಕನ್ಯಾ: ಪ್ರಯತ್ನಕ್ಕೆ ಫಲವಿಲ್ಲ, ಕೆಲಸದಲ್ಲಿ ಎಚ್ಚರಿಕೆ ಬೇಕು, ಬುದ್ಧಿ ಮಂಕಾಗುತ್ತದೆ, ಗುರು ಚರಿತ್ರೆ ಪಠಿಸಿ

ತುಲಾ: ಅಸಮಧಾನದ ದಿನ, ಅತಂತ್ರ ಸ್ಥಿತಿ, ಎಚ್ಚರಿಕೆ ಬೇಕು, ಆಂಜನೇಯ ಪ್ರಾರ್ಥನೆ ಮಾಡಿ

ವೃಶ್ಚಿಕ: ಬಂಧುಗಳಲ್ಲಿ ಸ್ವಲ್ಪ ಘರ್ಷಣೆ, ತಟಸ್ಥವಾಗಿರಿ, ಮಿತ್ರರಲ್ಲಿ ದಾಂಪತ್ಯದಲ್ಲಿ ಏರುಪೇರು, ಕುಜ ಪ್ರಾರ್ಥನೆ ನಾಡಿ

ಧನಸ್ಸು: ಆರೋಗ್ಯದಲ್ಲಿ ವ್ಯತ್ಯಾಸ, ಸಾಲ, ಶತ್ರುತ್ವ ಸಂಪಾದನೆ, ದೇಹ ಸ್ಥಿತಿ ವ್ಯತ್ಯಾಸವಾಗುತ್ತದೆ, ನವಗ್ರಹ ಪೀಡಾ ಪರಿಹಾರ ಸ್ತೋತ್ರ ಪಠಿಸಿ

ಮಕರ: ಬುದ್ಧಿಶಕ್ತಿಯಿಂದ ಕಾರ್ಯ ಸಾಧನೆ, ಪ್ರಮಾಣದಲ್ಲಿ ಎಚ್ಚರಿಕೆ ಇರಲಿ, ನವಗ್ರಹ ಸ್ತೋತ್ರ ಪಠಿಸಿ

ಕುಂಭ: ಅಸಮಧಾನದ ದಿನ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಗುಂಪಿನಿಂದ ದೂರವಿರಿ, ನವಗ್ರಹ ಸ್ತೋತ್ರ ಪಠಿಸಿ

ಮೀನ: ಸಹೋದರರೊಂದಿಗೆ ಎಚ್ಚರವಿರಲಿ, ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ 

Follow Us:
Download App:
  • android
  • ios