ಮೇಷ: ಮಕ್ಕಳಿಂದ ಕಿರಿಕಿರಿ, ಉನ್ನತ ಶಿಕ್ಷಣ ಅಭ್ಯಾಸಿಗರಿಗೆ ಅಸಮಾಧಾನ, ಮಾನಸಿಕ ದುಗುಡ, ಲಕ್ಷ್ಮೀ ನಾರಾಯಣ ಧ್ಯಾನ ಮಾಡಿ

ವೃಷಭ: ಧಾರ್ಮಿಕ ಪ್ರಜ್ಞೆ ಹೆಚ್ಚಲಿದೆ, ಉದ್ಯೋಗದಲ್ಲಿ ಜವಾಬ್ದಾರಿ ಹೆಚ್ಚಲಿದೆ, ಮನಸ್ಸಿಗೆ ಅಸಮಾಧಾನ, ನೀರಿಗೆ ತೊಂದರೆ ಸಂಭವ, ನವಗ್ರಹ ಪೀಡಾ ಪರಿಹಾರ ಸ್ತೋತ್ರ ಪಠಿಸಿ

ಮಿಥುನ: ಭಾಗ್ಯ ಸಮೃದ್ಧಿ, ಧರ್ಮದಲ್ಲಿ ಆಸಕ್ತಿ ಹೆಚ್ಚಲಿದೆ, ಉತ್ತಮ ದಿನ, ಅತೀ ಬುದ್ಧಿವಂತಿಕೆಯಿಂದ ಬೇಡ, ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ

ಕನ್ಯಾ: ಸ್ತ್ರೀಯರಿಂದ ಬೇಸರ, ಸ್ತ್ರೀಯರ ಆರೋಗ್ಯದಲ್ಲಿ ವ್ಯತ್ಯಾಸ, ಸ್ವಂತ ವ್ಯಾಪಾರಿಗಳಿಗೆ ವಿಶಿಷ್ಟ ಫಲ, ಚಂದ್ರನ ಆರಾಧನೆ ಮಾಡಿ

ಸಿಂಹ: ಸಂಗಾತಿಯಿಂದ ಸಂತಸದ ಫಲ, ದಾಂಪತ್ಯದಲ್ಲಿ ಎಚ್ಚರಿಕೆಯೂ ಬೇಕು, ಮಕ್ಕಳಿಂದ ವಿಶೇಷ ಫಲ, ಸನ್ಮಾನ ಫಲ, ಶಿವ ಪ್ರಾರ್ಥನೆ ಮಾಡಿ

ಕನ್ಯಾ:  ಲಾಭದಲ್ಲಿ ಸಮೃದ್ಧಿ, ಮನಸ್ಸಿಗೆ ಕಿರಿಕಿರಿ, ದಾಂಪತ್ಯದಲ್ಲಿ ಎಚ್ಚರಿಕೆ ಬೇಕು, ಮಿಶ್ರಫಲ, ನವಗ್ರಹ ಪೀಡಾಪರಿಹಾರ ಸ್ತೋತ್ರ ಪಠಿಸಿ

ವಾರ ಭವಿಷ್ಯ: ಅನಿರೀಕ್ಷಿತ ಘಟನೆಯಿಂದ ತಳಮಳ, ಹತ್ತಿರದ ಬಂಧುಗಳಿಂದ ದೂರವಿರಿ!

ತುಲಾ: ಸಂಗಾತಿಯಿಂದ ವಿಶೇಷ ಫಲ, ಮನಸ್ಸಿಗೆ ಸಮಾಧಾನ, ಉತ್ಸಾಹ ಶಕ್ತಿ ಎಚ್ಚಲಿದೆ, ಕ್ರೀಡಾಪಡುಗಳಿಗೆ ಉತ್ತಮ ದಿನ, ಚಂದ್ರನ ಪ್ರಾರ್ಥನೆ ಮಾಡಿ

ವೃಶ್ಚಿಕ: ತಾಯಿಯ ಆರೋಗ್ಯದಲ್ಲಿ ಏರುಪೇರು, ಬುದ್ಧಿಶಕ್ತಿಗೆ ಮಂಕು ಕವಿಯಲಿದೆ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ವಾಹನ ಸೌಕರ್ಯ, ಲಕ್ಷ್ಮೀನಾರಾಯಣರಿಗೆ ತುಪ್ಪದ ದೀಪ ಹಚ್ಚಿ

ಧನಸ್ಸು: ಭಯದ ವಾತಾವರಣ, ಅಂಜಿಕೆ, ಅಧೀರತೆ ಕಾಡಲಿದೆ, ಜಿಪುಣತನದ ಮನಸ್ಸು, ವಾಹನ-ಗೃಹಸೌಕರ್ಯ, ಅಕ್ಕಿ-ಹೆಸರುಬೇಳೆ ದಾನ ಮಾಡಿ

ಮಕರ:  ಆಹಾರದಲ್ಲಿ ವ್ಯತ್ಯಾಸ, ಮಾತಿನಲ್ಲಿ ಎಚ್ಚರಿಕೆ ಇರಲಿ, ಪ್ರಯಾಣ ಬೇಡ, ಕಾರ್ಯದಲ್ಲಿ ಉತ್ಸಾಹ ಶಕ್ತಿ ಇರಲಿದೆ, ಶಿವ ಸಹಸ್ರನಾಮ ಪಠಿಸಿ

ಕುಂಭ:  ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಮಾನಸಿಕವಾಗಿ ಕುಗ್ಗುವ ದಿನ, ಆರೋಗ್ಯದಲ್ಲಿ ವ್ಯತ್ಯಾಸ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ, ಸಾಲ ಮಾಡಬೇಡಿ, ಅಕ್ಕಿ-ಹೆಸರುಬೇಳೆ ದಾನ ಮಾಡಿ

ಮೀನ: ಮನೆಯಲ್ಲಿ ಅಸಮಾಧಾನ ಹೆಚ್ಚಲಿದೆ, ಮಾತನಾಡುವಾಗ ಎಚ್ಚರಿಕೆ ಇರಲಿ, ಶುಭಫಲವೂ ಇದೆ, ನಾರಾಯಣ ಸ್ಮರಣೆ ಮಾಡಿ