19-12-18 - ಬುಧವಾರ

ಮೇಷ - ಧರಣಿ ಆಳುವ ಯೋಗ, ಭೂ ಲಾಭ, ಕೋರ್ಟು ವ್ಯವಹಾರದಲ್ಲಿ ಲಾಭ, ಲಕ್ಷ್ಮಿ ನಾರಾಯಣ ಸ್ಮರಣೆ ಮಾಡಿ

ವೃಷಭ - ಧನ ಪ್ರಾಪ್ತಿ, ಬಡ್ಡಿ ಕಟ್ಟಿ ಧನವ್ಯಯ, ಅಷ್ಟಮ ಶನಿ ಕಾಟ, ರಾಘವೇಂದ್ರಸ್ವಾಮಿಗಳ ದರ್ಶನ ಮಾಡಿ

ಮಿಥುನ - ದಾಂಪತ್ಯದಲ್ಲಿ, ತಂದೆ ತಾಯಿಯರಲ್ಲಿ ಭಿನ್ನಾಭಿಪ್ರಾಯ, ಉದ್ಯೋಗದಲ್ಲಿ ಜಗಳ, ದೇವಿ ಸೂಕ್ತ ಪಠಿಸಿ

ಕಟಕ - ಉದ್ಯೋಗ ಬಡ್ತಿ, ಅನುಕೂಲದ ದಿನ, ಸುಗ್ರಾಸ ಭೋಜನ, ಅನ್ನಪೂರ್ಣೇಶ್ವರಿ ದರ್ಶನ ಮಾಡಿ

ಸಿಂಹ- ಕುಜನರಿಂದ ತೊಂದರೆ, ಹೊಟ್ಟೆಭಾಗದಲ್ಲಿ ಚಿಕಿತ್ಸೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕನ್ಯಾ - ಸಹೋದರರ ಸಹಾಯ, ಧನ ಸಮೃದ್ಧಿ, ದಾಂಪತ್ಯ ಸುಖ, ಐಕ್ಯಮತ್ಯಮಂತ್ರ ಪಠಿಸಿ

ತುಲಾ - ಕೋಟಿ ದೋಷ ನಿವಾರಣೆ, ಹಣ ಮರಳಿಬರಲಿದೆ, ದಾಂಪತ್ಯ ಹೊಂದಾಣಿಕೆ, ಮೈತ್ರೀಕರಣ ಮಂತ್ರ ಪಠಿಸಿ

ವೃಶ್ಚಿಕ - ವಿಶಾರದ ಯೋಗ, ಕಾರ್ಯದಲ್ಲಿ ನೈಪುಣ್ಯತೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಧನಸ್ಸು - ಭೂಮಿ ಕೈತಪ್ಪಲಿದೆ, ನಷ್ಟದ ದಿನ, ಭೂ ವರಾಹ ಪ್ರಾರ್ಥನೆ ಮಾಡಿ

ಮಕರ - ಗಣಪತಿ ಆರಾಧನೆ ಮಾಡಿ, ಗರಿಕೆ ಸಮರ್ಪಣೆ ಮಾಡಿ, ಅಗ್ನಿ ಪ್ರಾರ್ಥನೆ ಮಾಡಿ

ಕುಂಭ - ಕಠಿಣದಿನ, ಆಲಸ್ಯ ಕಾಡಲಿದೆ, ಕೌಟುಂಬಿಕ ದೌರ್ಭಾಗ್ಯ, ನವಗ್ರಹ ಮಂತ್ರ ಪಠಿಸಿ

ಮೀನ - ಭಾಗ್ಯದ ದಿನ, ಶುಭದಿನ, ಉದ್ಯೋಗ ಸಮಸ್ಯೆ, ಗಂಧರ್ವ ಉಪಾಸನೆ ಮಾಡಿ