ಮೇಷ: ಸ್ತ್ರೀಯರು ಆರೋಗ್ಯದಲ್ಲಿ ಎಚ್ಚರವಾಗಿರಬೇಕು, ಸಮಾಧಾನದ ದಿನ, ಕೃಷಿಕರಿಗೆ ಉತ್ತಮ ಫಲ, ಸಂಜೀವಿನಿ ರುದ್ರನ ಪ್ರಾರ್ಥನೆ ಮಾಡಿ

ವೃಷಭ: ಸ್ತ್ರೀಯರಿಂದ ಉಪದೇಶ, ಸ್ತ್ರೀಯರಿಗೆ ಮಾನ್ಯತೆ, ಮಾತಿನಲ್ಲಿ ಆಹಾರದಲ್ಲಿ ಮಿತಿ ಇರಲಿ, ನಾಗಾರಾಧನೆ ಮಾಡಿ

ಮಿಥುನ: ಹಣಕಾಸಿನ ಸಮೃದ್ಧಿ, ಮಾತಿನ ಸಮೃದ್ಧಿ, ಶುಭ ಫಲಗಳಿದ್ದಾವೆ, ಕುಜನ ಆರಾಧನೆ ಮಾಡಿ, ತೊಗರಿ ದಾನ ಮಾಡಿ

ಕಟಕ:  ಉತ್ಸಾಹ ಶಕ್ತಿ ತುಂಬಲಿದೆ, ಸಮಾಧಾನದ ದಿನ, ತಾಯಿಯಿಂದ ಅನುಕೂಲ, ಉದ್ಯೋಗದಲ್ಲಿ ಎಚ್ಚರಿಕೆ ಬೇಕು, ಲಲಿತಾ ಸಹಸ್ರನಾಮ ಪಠಿಸಿ

ಸಿಂಹ: ಉದ್ಯೋಗದಲ್ಲಿ ಎಚ್ಚರಿಕೆ ಇರಲಿ, ಅರಿವಿನಿಂದ ಕಾರ್ಯ ನಿರ್ವಹಿಸಿದರೆ ಒಳಿತು, ಲಲಿತಾ ಸಹಸ್ರನಾಮ ಪಠಿಸಿ

ವಾರ ಭವಿಷ್ಯ: ಈ ರಾಶಿಯವರು ಮೆಚ್ಚಿದ ವ್ಯಕ್ತಿಗಳು ಮತ್ತಷ್ಟು ಹತ್ತಿರವಾಗಲಿದ್ದಾರೆ

ಕನ್ಯಾ: ಶುಭಫಲ, ಮನಸ್ಸಿಗೆ ಸಮಾಧಾನದ ದಿನ, ಕಾರ್ಯದಲ್ಲೂ ಯಶಸ್ಸು, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ತುಲಾ: ದಾಂಪತ್ಯದಲ್ಲಿ ಅಸಮಧಾನ, ಅಪನಂಬಿಕೆಗಳು ಸೃಷ್ಟಿಯಾಗುವ ಸಾಧ್ಯತೆ ಇದೆ, ಉದ್ಯೋಗದಲ್ಲಿ ಭದ್ರತೆ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ವೃಶ್ಚಿಕ: ಮಿತ್ರರಿಂದ ಸಹಕಾರ, ಉದ್ಯೋಗದಲ್ಲಿ ಸಹಕಾರ, ಅದೃಷ್ಟದ ದಿನ, ಹಣಕಾಸಿನ ಸಮೃದ್ಧಿ, ತ್ರಯಿ ಶಕ್ತಿ ಆರಾಧನೆ ಮಾಡಿ

ಧನಸ್ಸು: ಹುಂಬತನ ಬೇಡ, ಸಮಾಧಾನವಿರಲಿ, ದುರ್ಗಾ ಪ್ರಾರ್ಥನೆ, ದುರ್ಗಾ ದೇವಸ್ಥಾನಕ್ಕೆ ಹಾಲು-ಬೆಲ್ಲ ಸಮರ್ಪಿಸುವುದರಿಂದ ಹೆಚ್ಚಿನ ಅನುಕೂಲ

ಮಕರ:  ಸಂಗಾತಿಯಿಂದ ಶುಭಫಲ, ವಿದೇಶ ಪ್ರಯಾಣ, ಅನುಕೂಲಕರ ವಾತಾವರಣ, ಶನೈಶ್ಚರ ಪ್ರಾರ್ಥನೆ ಮಾಡಿ

ಕುಂಭ: ಆರೋಗ್ಯ ಸಮಸ್ಯೆ ನಿವಾರಣೆ, ಮಕ್ಕಳಿಗೆ ಶುಭಫಲ, ಲಾಭ ಸಮೃದ್ಧಿ, ಶಿವ-ಶಕ್ತಿ ಆರಾಧನೆ ಮಾಡಿ

ಮೀನ: ಮಾತಿನಲ್ಲಿ ಎಚ್ಚರಿಕೆ ಇರಲಿ, ಪತ್ರಿಕೆ ಹಾಗೂ ಶಾಲೆಗಳಲ್ಲಿ ಕೆಲಸಮಾಡುವವರು ಎಚ್ಚರವಾಗಿರಿ, ಶೃಂಗೇರಿ ಅಮ್ಮನವರ ಪ್ರಾರ್ಥನೆ ಮಾಡಿ