ವೃಷಭ: ಮಹಾಲಕ್ಷ್ಮೀ ಪ್ರಾರ್ಥನೆಯೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಿ, ದಾಂಪತ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ, ಅರ್ಧನಾರೀರ್ಶವರ ಪ್ರಾರ್ಥನೆಯನ್ನೂ ಮಾಡಿ

ಮಿಥುನ: ಬುದ್ಧಿ ಮಂಕಾಗಲಿದೆ, ದೇಹಕ್ಕೆ ಕೊಂಚ ಬಲ ಕಡಿಮೆ, ಹಣಕಾಸಿನ ವಿಚಾರದಲ್ಲಿ ಎಚ್ಚರವಾಗಿರಿ, ಅಮ್ಮನವರ ಪ್ರಾರ್ಥನೆ ಮಾಡಿ

ಕನ್ಯಾ: ವ್ಯಾಪಾರದಲ್ಲಿ ಎಚ್ಚರವಾಗಿರಿ, ಬುದ್ಧಿಶಕ್ತಿ ಮಂಕಾಗುತ್ತದೆ, ಅಮ್ಮನವರ ಪ್ರಾರ್ಥನೆ ಮಾಡಿ

ಸಿಂಹ: ಅನುಕೂಲದ ದಿನವಾಗಿರಲಿದೆ, ಕಾರ್ಯ ಸಾಧನೆ, ಸ್ತ್ರೀಯರಿಂದ ಅನುಕೂಲ, ಸೂರ್ಯ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರು ಸೇವಿಸುವ ಆಹಾರದಲ್ಲಿ ಬಗ್ಗೆ ಎಚ್ಚರವಹಿಸಿ!

ಕಟಕ: ಉದ್ಯೋಗಿಗಳಿಗೆ ತೊಡಕು, ಸ್ತ್ರೀಯರಿಗೆ ಧೈರ್ಯದ ದಿನ, ಸಾವಿತ್ರೀ ಪ್ರಾರ್ಥನೆ ಮಾಡಿ

ತುಲಾ: ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ ನಂತರ ದಿನವನ್ನು ಪ್ರಾರಂಭ ಮಾಡಿ, ಕಾರ್ಯದಲ್ಲಿ ಅನುಕೂಲ, ಶುಭಫಲ ಕಾಣುವಿರಿ

ವೃಶ್ಚಿಕ: ಸ್ತ್ರೀಯರ ಆರೋಗ್ಯದಲ್ಲಿ ಏರುಪೇರು, ಸಂಗಾತಿಯಿಂದ ಬೇಸರ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಧನಸ್ಸು: ಗುರು ಪ್ರಾರ್ಥನೆ ಮಾಡಿ, ಆರೋಗ್ಯದಲ್ಲಿ ಕೊಂಚ ವ್ಯತ್ಯಾಸ ಇರಲಿದೆ, ಸೂರ್ಯ ಪ್ರಾರ್ಥನೆಯಿಂದ ಆರೋಗ್ಯ ಸಿದ್ಧಿ

ಮಕರ:  ದ್ರವ ವ್ಯಾಪಾರಿಗಳಿಗೆ ಲಾಭವೂ ಇದೆ, ಕೊಂಚ ನಷ್ಟವೂ ಇದೆ, ಸ್ಚತ್ರೀಯರ ಬುದ್ಧಿ ಮಂಕಾಗಲಿದೆ, ಸಾವಿತ್ರೀ ವ್ರತ ಮಾಡಿ

ಕುಂಭ: ಅಮ್ಮನವರ ಪ್ರಾರ್ಥನೆ ಮಾಡಿ, ಸಾವಿತ್ರೀ ವ್ರತದಿಂದ ದಿನ ಸೌಭಾಗ್ಯದಾಯಕವಾಗಲಿದೆ, ಶುಭಫಲಗಳಿದ್ದಾವೆ ಆತಂಕ ಬೇಡ.

ಮೀನ:  ಪ್ರಯಾಣದಲ್ಲಿ ಎಚ್ಚರವಾಗಿರಿ, ಮಿಶ್ರಫಲವಿದೆ, ಗುರು ಪ್ರಾರ್ಥನೆ ಮಾಡಿ.