ಮೇಷ: ಅಸಮಧಾನದ ದಿನ, ವಸ್ತು ನಷ್ಟ ಸಂಭವ, ಆಪ್ತರು ದೂರವಾಗುತ್ತಾರೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ರಾಜರಾಜೇಶ್ವರಿ ಪ್ರಾರ್ಥನೆ ಮಾಡಿ

ವೃಷಭ: ಶುಭಫಲ, ಮಿತ್ರರಿಂದ ನೋವು ಸಂಭವ, ಸಂಗಾತಿಯಿಂದ ಬೇಸರ, ಕುಜ ಪ್ರಾರ್ಥನೆ ಮಾಡಿ

ಮಿಥುನ: ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಬೇಕು, ಕುಟುಂಬದವರ ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗಿಗಳಿಗೆ ಅನುಕೂಲ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಕಟಕ: ಮಾನಸಿಕ ಏರುಪೇರು, ಹಿರಿಯರ ಮಾರ್ಗದರ್ಶನ ಸಿಗಲಿದೆ, ವ್ಯಾಪಾರಿಗಳಿಗೆ ಲಾಭ, ಅಮ್ಮನವರ  ಪ್ರಾರ್ಥನೆ ಮಾಡಿ

ಸಿಂಹ: ಕೃಷಿಕರಿಗೆ ಲಾಭ, ತಾಯಿಯಿಂದ ಅನುಕೂಲ, ಸಮಾಧಾನ ಇರಲಿದೆ, ಕೃಷ್ಣ ಪ್ರಾರ್ಥನೆ ಮಾಡಿ

ಕನ್ಯಾ: ಸಹೋದರರಿಂದ ಅನುಕೂಲ, ಸ್ತ್ರೀಯರಿಂದ ಉಪದೇಶ, ದಾಂಪತ್ಯದಲ್ಲಿ ವ್ಯತ್ಯಾಸ, ಕಾರ್ಯ ಸಾಧನೆ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮಾಡಿ

ವಾರ ಭವಿಷ್ಯ: ಈ ರಾಶಿಯವರ ಕಷ್ಟ ಕಾಲಕ್ಕೆ ಕೊನೆ, ಇನ್ನು ನೆಮ್ಮದಿಯಿಂದಿರಿ!

ತುಲಾ: ಮಾತಿನ ಸಮೃದ್ಧಿ, ಸುಗ್ರಾಸ ಭೋಜನ, ಕೆಲಸದಲ್ಲಿ ಎಚ್ಚರಿಕೆ ಇರಲಿ, ಈಶ್ವರ ಪ್ರಾರ್ಥನೆ ಮಾಡಿ

ವೃಶ್ಚಿಕ: ಮಾನಸಿಕ ಏರುಪೇರು, ವಿದ್ಯಾರ್ಥಿಗಳಿಗೆ ಶುಭಫಲ, ನವಗ್ರಹ ಸ್ತೋತ್ರ ಪಠಿಸಿ

ಧನಸ್ಸು: ಯಾವುದೇ ಕೊರತೆ ಇಲ್ಲ, ಭೂವ್ಯಾಪಾರಿಗಳಿಗೆ ಎಚ್ಚರಿಕೆಯ ದಿನ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಮಕರ: ಸ್ತ್ರೀಯರಿಂದ ಲಾಭ, ಶುಭಫಲಗಳಿದ್ದಾವೆ, ಅನುಕೂಲದ ವಾತಾವರಣ, ಈಶ್ವರ ಪ್ರಾರ್ಥನೆ ಮಾಡಿ

ಕುಂಭ: ಸ್ತ್ರೀಯರಿಗೆ ಕೆಲಸದಲ್ಲಿ ದುರ್ಬಲತೆ, ಮಿಶ್ರಫಲ, ಮನೆಯಲ್ಲಿ ಅನುಕೂಲವಾತಾವರಣ, ಚಾಲಕರಿಗೆ ಉತ್ತಮ ದಿನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮೀನ: ಸ್ತ್ರೀಯರಿಗೆ ಶುಭಫಲ, ಅದೃಷ್ಟ ದಿನ, ಶ್ರಮದ ಜೀವನ, ಸಮಾಧಾನದ ದಿನ, ಕುಜ ಪ್ರಾರ್ಥನೆ ಮಾಡಿ