Asianet Suvarna News

ದಿನ ಭವಿಷ್ಯ: ಈ ರಾಶಿಯವರಿಗೆ ಮಾನಸಿಕವಾಗಿ ಏರುಪೇರಾಗುವ ಸಾಧ್ಯತೆ

01 ಮೇ 2020, ಶುಕ್ರವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope of 01 May 2020 in Kannada
Author
Bengaluru, First Published May 1, 2020, 7:11 AM IST
  • Facebook
  • Twitter
  • Whatsapp

ಮೇಷ: ಆತಂಕ ಬೇಡ, ಸ್ತ್ರೀಯರ ನಡುವೆ ಏರುಪೇರು, ಹಣಕಾಸಿನ ವಿಚಾರವಾಗಿ ಎಚ್ಚರವಾಗಿರಿ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ವೃಷಭ: ಆರೋಗ್ಯದಲ್ಲಿ ವ್ಯತ್ಯಾಸ, ಮನಸ್ಸಿಗೆ ಸಮಾಧಾನ, ದುರ್ಗಾ ಕವಚ ಪಠಿಸಿ

ಮಿಥುನ: ಸ್ವಲ್ಪ ಎಚ್ಚರಿಕೆ ಬೇಕು, ಸ್ತ್ರೀಯರಿಂದ ಸಹಾಯದ ದಿನ, ದುರ್ಗಾ ಕವಚ, ವಿಷ್ಣು ಪ್ರಾರ್ಥನೆ ಮಾಡಿ

ಕಟಕ: ದೇಹಬಲ-ಮನೋಬಲ ಎರಡೂ ಇರಲಿದೆ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ, ಅಮ್ಮನವರ ಪ್ರಾರ್ಥನೆ ಮಾಡಿ

ಸಿಂಹ: ಕೆಲಸದಲ್ಲಿ ಸ್ತ್ರೀಯರ ಜೊತೆ ಕಲಹ, ಅಸಮಧಾನದ ದಿನ, ದುರ್ಗಾ ಪ್ರಾರ್ಥನೆ ಮಾಡಿ

ಕನ್ಯಾ: ವಿಷ್ಣುವಿನ ಆರಾಧನೆ ಮಾಡಿ, ದ್ರವ ವ್ಯಾಪಾರಿಗಳಿಗೆ ಅನುಕೂಲದ ದಿನ, ಕೆಲಸದಲ್ಲಿ ಏರುಪೇರು

ವಾರ ಭವಿಷ್ಯ: ಈ ರಾಶಿಯವರು ಖರ್ಚಿಗೆ ಕಡಿವಾಣ ಹಾಕುವುದು ಸೂಕ್ತ!

ತುಲಾ: ಸ್ತ್ರೀಯರು ಆರೋಗ್ಯದ ಕಡೆ ಗಮನ ಕೊಡಿ, ಕೆಲಸದಲ್ಲಿ ಮಾನ್ಯತೆ ದೊರೆಯಲಿದೆ, ದುರ್ಗಾ ಪ್ರಾರ್ಥನೆ ಮಾಡಿ

ವೃಶ್ಚಿಕ: ಸ್ತ್ರೀಯರ ಆರೋಗ್ಯದಲ್ಲಿ ಏರುಪೇರು, ದಾಂಪತ್ಯದಲ್ಲಿ ಏರುಪೇರು, ಗುರು ಚರಿತ್ರೆ ಪಾರಾಯಣ ಮಾಡಿ

ಧನಸ್ಸು: ಗುರು ಚರಿತ್ರೆ ಓದುವುದರೊಂದಿಗೆ ದಿನವನ್ನು ಪ್ರಾರಂಭ ಮಾಡಿ, ಸ್ವಲ್ಪ ತೊಂದರೆಯ ವಾತಾವರಣ ಇರಲಿದೆ, ಆತಂಕ ಬೇಡ

ಮಕರ:  ಶುಭಫಲಗಳಿದ್ದಾವೆ, ಸಂಗಾತಿಯಿಂದ - ಮಿತ್ರರಿಂದ ಸಹಕಾರದ ದಿನ, ಕೃಷ್ಣ ಪ್ರಾರ್ಥನೆ ಮಾಡಿ

ಕುಂಭ: ತೊಡಕುಗಳು ಸಂಭವ, ಮಾನಸಿಕ ಏರುಪೇರು, ಧನ ವ್ಯಯ, ಸಪ್ತಶತಿ ಪಾರಾಯಣ ಮಾಡಿ

ಮೀನ:ಕೆಲಸದಲ್ಲಿ ಗಮನವಿರಲಿ, ಗುರುಗಳ ಮಾರ್ಗದರ್ಶನ ಅಗತ್ಯ, ಸಹೋದರರ ಜೊತೆ ಮಾತನಾಡುವಾಗ ಎಚ್ಚರಿಕೆ ಇರಲಿ
 

Follow Us:
Download App:
  • android
  • ios